ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ತಂತ್ರಜ್ಞಾನ

ತಂತ್ರಜ್ಞಾನ

೩೨ ಲೇಖನಗಳು

My Documents ಫೋಲ್ಡರಿನ target ಬದಲಿಸುವುದು

ಪ್ರಸನ್ನ.ಎಸ್.ಪಿ ಜುಲೈ ೨೯ ಬ್ಲಾಗ್ ೧೦೬ ವೀಕ್ಷಣೆಗಳು

ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್‍ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್...

ಬ್ಲಾಗರ್‍ ಟೆಂಪ್ಲೇಟ್‌ನ್ನು restore ಮಾಡುವ ವಿಧಾನ

ಪ್ರಸನ್ನ.ಎಸ್.ಪಿ ನವೆಂ ೧೧ ಬ್ಲಾಗ್ ೧೦೫ ವೀಕ್ಷಣೆಗಳು

ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು...

ಅಂಗೈಲೊಂದು ಪುಸ್ತಕಾಲಯ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೨೫ ಬ್ಲಾಗ್ ೩,೨೩೦ ವೀಕ್ಷಣೆಗಳು

ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ  ನನ್ನ ಲೇಖನದ ಅಂತರ್ಜಾಲ ಪುಟ ___LINK_OPEN_href="http://www.vijaykarnatakaepaper.com/pdf/2010/04/25/20100425l_006101002.pdf" target="_blank"_...

ಗೂಗಲ್ ಗಾಗಲ್ಸ್

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೮ ಬ್ಲಾಗ್ ೨,೩೫೫ ವೀಕ್ಷಣೆಗಳು

ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದ...

ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

ಓಂಶಿವಪ್ರಕಾಶ ಎಚ್ ಎಲ್ ನವೆಂ ೦೨ ಬ್ಲಾಗ್ ೨,೦೧೫ ವೀಕ್ಷಣೆಗಳು

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶ...

ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

ಓಂಶಿವಪ್ರಕಾಶ ಎಚ್ ಎಲ್ ಜೂನ್ ೨೯ ಬ್ಲಾಗ್ ೨,೯೪೦ ವೀಕ್ಷಣೆಗಳು

  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ...

ಸಿಲಿಕಾನ್ wafer

ಸವಿತೃ ಮೇ ೦೫ ಬ್ಲಾಗ್ ೧,೪೦೫ ವೀಕ್ಷಣೆಗಳು

<a href="http://thatskannada.oneindia.in/nri/article/2009/0505-bhagavad-gita-on-silicon-wafer-pr-mukund.html">ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆ...

22nm ಸೀಮಾಸ್ SRAM ಮೆಮೊರಿ ಸೆಲ್.

ಸವಿತೃ ಮೇ ೦೪ ಬ್ಲಾಗ್ ೧,೦೯೨ ವೀಕ್ಷಣೆಗಳು

ನೆಟ್ ನಲ್ಲಿ ಅಡ್ಡಾಡ್ತಾ ಇದ್ದಾಗ ಈ ಕೊಂಡಿ ಸಿಕ್ತು. ನಂದು ಮೆಮೊರಿ ಡಿಸೈನ್ ಕೆಲಸ ಅಲ್ಲದೆ ಇದ್ದರೂ ಇದರ ಬಗ್ಗೆ ಬರೀಬೇಕು ಅನ್ನುಸ್ತು. ಆಫೀಸಲ್ಲಿ ಟೈಮಿಲ್ಲ .. ಮನೇಲಿ ನೆಟ್ ಇಲ್ಲ. ಇರಲಿ reference ಗೆ ಅಂತ!.. ಮುಂ...

ಒಬಾಮಾ, ಲ್ಯಾರಿ ಪೇಜ್, ಗೂಗಲ್ ಮತ್ತು ಮಿನುಗೋ ದೀಪಗಳು !!

ವಸಂತ ಏಪ್ರಿಲ್ ೧೨ ಬ್ಲಾಗ್ ೨,೧೬೪ ವೀಕ್ಷಣೆಗಳು

ಒಬಾಮಾ ಅವರ Audacity of Hope  ಅನ್ನೋ ಪುಸ್ತಕದಿಂದ ಆಯ್ದ ಕೆಲವು ಸಾಲುಗಳನ್ನು ಗೆಳೆಯ ರೋಹಿತ್ ಕಳಿಸಿದ್ರು. ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಬಗ್ಗೆ ಬರೆಯುತ್ತಾ ಈ ಕೆಳಗಿನ ಸಾಲು...

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೦೩ ಬ್ಲಾಗ್ ೧೦,೯೨೬ ವೀಕ್ಷಣೆಗಳು

[ಸಂಪದ ಕಾರ್ಯಕ್ರಮ] ನಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿ...

ಡಿಸಿ - ಡಿಸಿ ಕನ್ವರ್ಟರ್

ಸವಿತೃ ಮಾರ್ಚ್ ೨೭ ಬ್ಲಾಗ್ ೧,೪೨೪ ವೀಕ್ಷಣೆಗಳು

ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧಿಕ ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ (...

ಮೂರ್ ನ ಕಟ್ಟಳೆ!

ಸವಿತೃ ಮಾರ್ಚ್ ೨೧ ಬ್ಲಾಗ್ ೧,೪೬೭ ವೀಕ್ಷಣೆಗಳು

moore's law, ಮೂರ್ಸ್ ಲಾ,  ಬಹುಶ ನೀವು ಈ ಪದ ಗುಚ್ಚವನ್ನು ಕೇಳೇ ಇರ್ತೀರಿ. ಇದು vlsi ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು! ;)<br><br> ಈ "ಮೂರ್ ನ ಕಟ್ಟಳೆ" ಅನ್ನುವುದು ಒಂದು ರೀತಿ empirical ಫಾರ್ಮುಲ.  ಅಂದ್ರೆ...

ಪ್ರ್ಯೆಮವೇರಾ ಇದರ ಬಗ್ಗೆ ಮಾಹಿತಿ ತಿಳಿದಿದೆಯೇ ?

ಅರವಿಂದ್ ಮಾರ್ಚ್ ೨೦ ಬ್ಲಾಗ್ ೧,೨೦೪ ವೀಕ್ಷಣೆಗಳು

ಸಂಪದೀಗರೇ !!!   <strong>ಪ್ರ್ಯೆಮಾವೇರಾ</strong> ಇದೊಂದು ಪ್ರಾಜೆಕ್ಟ್ ಮತ್ತು ಪೋರ್ಟ್ ಫೋಲಿಯೋ ಮ್ಯಾನೆಜ್ಮೆಂಟ್ ತಂತ್ರಾಂಶ. ಈ ತಂತ್ರಾಂಶದ ಸಹಾಯದಿಂದ ವ್ಯವಹಾರ ಮತ್ತು ಮ್ಯಾನೇಜ್ಮೆಂಟಗಳಿಗೆ ಉತ್ತಮ ಸಹಕಾರಿ...

CMOS ರೀತಿ

ಸವಿತೃ ಮಾರ್ಚ್ ೧೪ ಬ್ಲಾಗ್ ೨,೦೬೬ ವೀಕ್ಷಣೆಗಳು

ಐ ಸಿ ( Integrated Circuit) ಅನ್ನೇ ನಾವು ಆಡುಭಾಷೆಯಲ್ಲಿ ಚಿಪ್ ಅಂತೀವಿ. ಈ ಅರೆವಾಹಕ ಸಲಕರಣೆ ಒಂದಕ್ಕೊಂದು ಜೋಡಣೆ ಹೊಂದಿರುವ ಟ್ರಾನ್ಸಿಸ್ಟರ್ಗಳ , ರೆಸಿಸ್ಟರ್ ಗಳ, ಕೆಪಾಸಿಟರ್ ಗಳ ( ಮತ್ತು ಇಂಡಕ್ಟರ್ ಗಳು ಇತ್ಯಾದಿ...

ತಂತ್ರಜ್ಞಾನದ ಚಂಚಲತೆ

ನಂದಕುಮಾರ ಫೆಬ್ರ ೧೦ ಬ್ಲಾಗ್ ೨,೮೭೯ ವೀಕ್ಷಣೆಗಳು

ಹಾಗೆ ಹಳೆ ಸಿ.ಡಿ.ಗಳನ್ನು ನೋಡುತ್ತಿದ್ದೆ. ಕೆಲವು ಮೇಜಿನ ಮೇಲೆ ಇದ್ದರೆ ಕೆಲವು ಮೇಜಿನ ಡ್ರಾಯರ್ ಒಳಗೆ ಇದ್ದವು. ಹಾಗೆ ಕೆಲವು ಕಪಾಟಿನ ಒಳಗೆ ಇದ್ದವು. ಎಲ್ಲ ಸಿ.ಡಿ.ಗಳನ್ನು ಒಟ್ಟು ಮಾಡಿ ಒಂದು ಕಡೆ ಇಟ್ಟೆ. ಕೆಲವು ಸಿ.ಡಿ...

pre-indexing ಮತ್ತು post indexing ಎಂದರೆ ಏನು?

ರೂಪ ಡಿಸೆಂ ೧೯ ಬ್ಲಾಗ್ ೧,೩೬೮ ವೀಕ್ಷಣೆಗಳು

Computer science students ಯಾರಾದರೂ ಇದ್ದರೆ , ಗೊತ್ತಿದ್ದರೆ ಈ ಮೇಲಿನವುಗಳಿಗೆ ಉತ್ತರ ಕೊಟ್ತು ಉಪಕರಿಸಿ. ಈಗಾಗಲೆ ಗೂಗಲ್ ಸರ್ಚ್ ಮಾಡಿಯಾಗಿದೆ ಆದರೂ ಸಿಕ್ಕಿಲ್ಲ.

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ಕಲ್ಪನ ಜೂನ್ ೩೦ ಬ್ಲಾಗ್ ೨,೮೦೨ ವೀಕ್ಷಣೆಗಳು

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.

ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

ರೂಪ ಜೂನ್ ೦೪ ಬ್ಲಾಗ್ ೨,೧೯೪ ವೀಕ್ಷಣೆಗಳು

ನೆನ್ನೆಯ ನನ್ನ ಲೈನಿಕ್ ಬೇಕಿದೆ ಬ್ಲಾಗ್‌ನ ನಂತರ ಸಂಪದದ ಗೆಳೆತನ ನನಗೆ ನೆರವಾಯಿತು ಬೇಕೆಂದ ಕೂಡಲೆ ಸಿ.ಡಿಸ್ ಕಳಿಸಿಕೊಟ್ಟ ಓಂ ಶಿವಪ್ರಕಾಶ್ ರವರಿಗೆ ಥ್ಯಾಂಕ್ಸ್ ಹೇಳಬೇಕಾ ಹೇಳಿದರೆ ಅದು ಕಡಿಮೆಯಾಗಬಹುದೆಂಬ ಸಂಕೋಚ. ಅವರ...