ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗೀಚೆಗಳು

ಗೀಚೆಗಳು

೧೦ ಲೇಖನಗಳು

ಮತ್ತೊಮ್ಮೆ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜೂನ್ ೨೮ ಬ್ಲಾಗ್ ೮೧೦ ವೀಕ್ಷಣೆಗಳು

ಕವಿ ಯಾರೋ ಅಂದರು, 'ರವಿ ಕಾಣದ್ದನ್ನು ಕವಿ ಕಂಡ', ನಾನಂದೆ, ಕವಿ ಕುಡಿದಿರಬಹುದು ಹೆಂಡ. ಯೋಚನೆ ಸಂತರು ಹೇಳಿದರು 'ಒಳ್ಳೆಯದು ಯೋಚನೆ ಮಾಡು', ನಾನಂದೆ, 'ಒಳ್ಳೆಯದು, ಯೋಚನೆ ಮಾಡುತ್ತೇನೆ'. ನನ್ನದಲ್ಲ ಕೆಲ ಪಂಕ...

ಇಲ್ಲಿರಲೋ?...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೬ ಬ್ಲಾಗ್ ೭೪೧ ವೀಕ್ಷಣೆಗಳು

ಇಲ್ಲಿರಲೋ?... (ದಿಲ್ಲಿಯಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಯೋಚನೆಯಲ್ಲಿ) ಇಲ್ಲಿರಲೋ? ಅಲ್ಲಿಗೆ ಬರಲೋ? ತಿಳಿಯುತ್ತಿಲ್ಲ. ದಿಲ್ಲಿ 'ಇಲ್ಲೇ ಇರು' ಎಂದೇನೂ ಹೇಳಿಲ್ಲ. ಅಲ್ಲಿಂದ 'ಇಲ್ಲಿಗೇ ಬಾ' ಎಂಬ ಒತ್ತಾಯ ಇಲ್...

ಅನಾಯಾಸೇನ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೬ ಬ್ಲಾಗ್ ೧,೩೯೫ ವೀಕ್ಷಣೆಗಳು

ಅನಾಯಾಸೇನ ... ತಿಳಿದವರು ಹೇಳಿದಾರೆ, ಸಾಯೋವರೆಗೂ ಬದುಕಿರಬೇಕು, ಬದುಕಿರುವವರೆಗೂ ಸಾಯಲೇಬಾರದು. ನನ್ನ ಆಸೆನೂ ಇಷ್ಟೇಯಾ, ಜೀವನದ ಸಫಲತೆ ಅದೇಯಾ.   ಹೇಳಿ ಮೂಡಬಯಸುತ್ತಿದೆ ಕವಿತೆಯೊಂದು ನನ್ನ ಮನಸಲ್ಲಿ, ಬರೆ...

ತಥಾಸ್ತು ಎನ್ನಿ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೪ ಬ್ಲಾಗ್ ೧,೯೦೩ ವೀಕ್ಷಣೆಗಳು

ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ, ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ. ನನ್ನನ್ನು ಕೇಳಿ, ದೇವರು ಇದ್ದುದಾದಲ್ಲಿ, ಇದ್ದೂ ಇಲ್ಲವಾಗಿದ್ದಾನೆ*. ದೇವರು ಇಲ್ಲವಾದಲ್ಲಿ ಇಲ್ಲದೆಯೂ ಇದ್ದಾನೆ#....

ತುಂಬಾ ಹಳೇ ಪ್ರಶ್ನೆ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೪ ಬ್ಲಾಗ್ ೧,೧೪೮ ವೀಕ್ಷಣೆಗಳು

ಜೀವನೋಪಾಯಕ್ಕಾಗಿ ಸುತ್ತಾಡುತ್ತೇವೆ ಊರೂರು, ಪರಿಚಯವಾಗುತ್ತಾರೆ ಜನರು, ಸಾವಿರಾರು. ಹತ್ತಿರದವರು ಎನಿಸುವರು ಅವರಲ್ಲಿ ಕೆಲ ನೂರು, ತೀರ ನಮ್ಮವರೆನಿಸುವವರು ಕೆಲವೇ ಕೆಲವರು. ಅದೆಲ್ಲ ಇರಲಿ, ಈ ಪ್ರಶ್ನೆಗ...

ನನ್ನ ಪೆನ್ನು ಬರೆದ ಪನ್ನು.

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೪ ಬ್ಲಾಗ್ ೧,೧೯೧ ವೀಕ್ಷಣೆಗಳು

ಮೊನ್ನೆ ಪನ್ನು ಬರೆಯುವ ಮನಸಾಯ್ತು, ಹಾಳೆ ಮೇಜಿನ ಮೇಲಿಟ್ಟೆ, ಪೆನ್ನ ಹೊರತೆಗೆದೆ. "ಬರೆ ಪೆನ್ನು" ಎಂದೆ. ಪೆನ್ನು ಸುಮ್ಮನಿತ್ತು. "ಬರೆ ಪೆನ್ನು" ಎಂದೆ ಇನ್ನೊಮ್ಮೆ. ನಾನಿನ್ನು ಬರೆಯಲೊಲ್ಲೆ, ಎಂದಿತು ಪೆನ್ನು....

ಸಂಪದಿಗರೇ, ನಿಮಗಿದೋ ಈ ಚುಟುಕ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೪ ಬ್ಲಾಗ್ ೧,೧೩೦ ವೀಕ್ಷಣೆಗಳು

ಚುಟುಕವೇ, ನಿನ್ನನ್ನು ಹೊರ ಹಾಕಿದ್ದೇನೆ. ಸಂಪದವ ಸುತ್ತಿ, ನೀ ತಿರುಗಿ ಬಂದರೆ ನೀ ನನ್ನ ಪ್ರೀತಿಯ ಮಗಳು, ನೀನೇನಾದರೂ ವಾಪಸ್ ಬರಲಿಲ್ಲವೆಂದೆ, ತಿಳಿ ನಾನಲ್ಲ ನಿನ್ನ ತಂದೆ. ("If you love something set i...

ನಾನೊಂದು ಪನ್ನು ಬರೆದೆ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೩ ಬ್ಲಾಗ್ ೨,೫೪೩ ವೀಕ್ಷಣೆಗಳು

ಸಮಯದ ಚಲನೆ ನಿಲ್ಲಲೇ ತಿಳಿಯದ ಸಮಯ, ನಡೆಯಲು ಕಲ್ತಿದ್ದು ಹೇಗೆ? ರಾತ್ರಿ-ಹಗಲು ರಾತ್ರಿಯೆಂಬುದು ಸೋಮಾರಿ ಗಂಡ, ಹಗಲೆಂಬುದು ರಾತ್ರಿಯ ಹೆಂಡತಿ. ಅದಿಕ್ಕೆ ರಾತ್ರಿ ನಿದ್ರೆ ಮಾಡುವುದು, ಹಗಲು ಕೆಲಸ ಮಾಡುವುದ...

ಹೀಗೊಂದು ಚುಟಕು

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೩ ಬ್ಲಾಗ್ ೧,೩೦೨ ವೀಕ್ಷಣೆಗಳು

ಚುಟಕು ಭಾಗ ೧ ನಾನು ಸತ್ತಿದ್ದರೆ, ಈಗ ಇಲ್ಲಿ ಚುಟಕ ಬರೆಯುತ್ತಿದ್ದೆನೆ? ಚುಟಕು ಭಾಗ ೨ (ಅಸಂಗತ) ನಾನು ಬದುಕಿದ್ದರೆ ಈಗ ಇಲ್ಲಿ ಚುಟಕ ಬರೆಯುತ್ತಿದ್ದೆನೆ?

ಏನೋ ಬರೆಯಬೇಕೆನಿಸಿದೆ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೨ ಬ್ಲಾಗ್ ೧,೮೪೮ ವೀಕ್ಷಣೆಗಳು

ರಾತ್ರಿ (ಅಥವಾ ಬೆಳಿಗ್ಗೆ) ೩:೩೦ ಆಗಿದೆ. ಯಾವುದೋ ತರಾತುರಿ ಕೆಲಸಕ್ಕೆ ಅಂತ ಪ್ರಯೋಗಶಾಲೆಗೆ ಬಂದವನು ಕೆಲಸ ಮಾಡದೇ ಏನೇನೋ ಯೋಚಿಸ್ತಾ ಕೂತಿದೇನೆ. ಏನೋ ಗೀಚಿದ್ದೇನೆ. ಓದಿ ನೋಡಿ. ವಿಚಿತ್ರ ಅಂದ್ರೆ ಇವುಗಳನ್ನು ಓದಿದ ನೆನಪಿ...