"ತನ್ಭಾಷೆನ್ಮಾತಾಡೋಕ್ಕೇ ಹಿಂಜರಿಯೋನು ಕನ್ನಡ್ದೋನೆ ಇರ್ಬೇಕು", ಯಾರೋ (ಬೇರ್ಯೋರೇ) ಹೇಳಿದ್ಡೆಫಿನಿಷನ್ನು
ಮೊನ್ನೆ ಹೊಸಾ ಕನ್ನಡ್ಕಾ ಮಾಡ್ಸೋಕ್ಕೆ ಅಂತ ನಮ್ಮೈಸೂರಿನ್ಕುವೆಂಪು ನಗರದ್ದಿಸ್ಸ್ಮಾಯಿಲ್ ಅಂಗ್ಡೀಗೆ ನಾನು, ನನ್ಸ್ನೇಹಿತ ಇಬ್ಬ್ರೂ ಹೋದ್ವಿ (ಪ್ಯೂಪಿಲ್ ಡೈಲೇಟ್ಮಾಡೋ ಡ್ರಾಪ್ಸ್ ಹಾಕ್ಸ್ಕೊಂಡು ಹೋದ್ಸಲ ಬೈಕ್ ಓಡ್ಸಿದ್ದೆ, ಮ...