ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪೆಟ್ರೋಲ್ ಬಂಕು ಕನ್ನಡ ನೂರು ಇನ್ನೂರು ಐನೂರು

ಪೆಟ್ರೋಲ್ ಬಂಕು ಕನ್ನಡ ನೂರು ಇನ್ನೂರು ಐನೂರು

೧ ಲೇಖನಗಳು

ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ

ಹರ್ಷ ಬಿ ಏಪ್ರಿಲ್ ೧೪ ಬ್ಲಾಗ್ ೨,೬೪೨ ವೀಕ್ಷಣೆಗಳು

ನೆನ್ನೆ ರಾತ್ರಿ ಒಂಭತ್ತು ಘಂಟೆ ಆಫೀಸ್-ನಿಂದ ಹೊರಬಿದ್ದು, ಬೈಕ್ ಅಲ್ಲಾಡಿಸುತ್ತಾ, ಒಂದು ಕಿವಿಯನ್ನ ಟ್ಯಾಂಕ್ ಹತ್ತಿರ ಒಯ್ದುರೂ, ಪೆಟ್ರೋಲ್ ಯಾವತ್ತು ಹಾಕ್ಸಿದ್ದೂ ಅಂತ ನೆನಪು ಬರ್ಲಿಲ್ಲ.