ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಭೀಮಸೇನ್ ಜೋಷಿ

ಭೀಮಸೇನ್ ಜೋಷಿ

೧ ಲೇಖನಗಳು

ಭೀಮಸೇನ ಜೋಷಿ: ನೆನಪಾದದ್ದು

keshav ಜುಲೈ ೨೧ ಬ್ಲಾಗ್ ೧,೯೫೫ ವೀಕ್ಷಣೆಗಳು

ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು.