ಕೀಲಿ ಮಣೆ ಕುಟ್ಟುತ್ತಾ...
ತಲೆಗೆ ಹೊಳೆದದ್ದಷ್ಟನ್ನೂಕೀಲೀಮಣೆಯ ಮೇಲೆ ಕುಟ್ಟಿಮಾನಿಟರಿನ ಮೇಲೆ ಮೂಡಿಸಿನಿರಾಳನಾಗಿ ಕುಳಿತುಬಿಡುತ್ತೇನೆಯಾವುದೇ ಸಿದ್ಧಾ೦ತಕ್ಕೆ ಒಳಗಾಗದೆನಾ ಕುಳಿತ ಭ೦ಗಿ, ಸ೦ಗಿ ಸ೦ತ್ಸ೦ಗಿ.ಕಾಮಧೇನು ಧೇನಿಸುತ್ತಾ ಕುಳಿತ೦ತೆನನ್ನಪಾಡಿಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨ ಲೇಖನಗಳು
ತಲೆಗೆ ಹೊಳೆದದ್ದಷ್ಟನ್ನೂಕೀಲೀಮಣೆಯ ಮೇಲೆ ಕುಟ್ಟಿಮಾನಿಟರಿನ ಮೇಲೆ ಮೂಡಿಸಿನಿರಾಳನಾಗಿ ಕುಳಿತುಬಿಡುತ್ತೇನೆಯಾವುದೇ ಸಿದ್ಧಾ೦ತಕ್ಕೆ ಒಳಗಾಗದೆನಾ ಕುಳಿತ ಭ೦ಗಿ, ಸ೦ಗಿ ಸ೦ತ್ಸ೦ಗಿ.ಕಾಮಧೇನು ಧೇನಿಸುತ್ತಾ ಕುಳಿತ೦ತೆನನ್ನಪಾಡಿಗೆ...
ಅದೋ ಬ೦ದ ಅವನ ನೋಡು ಮರೆತಿರುವೆಯಾ ನೀ ಅವನ ಜಾಡು? ಹುಡುಕಿ ಬ೦ದಿರಲಿಲ್ಲವೆ ನಿನ್ನಯ ಬೀಡು? ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು. ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ ಕಾಯುವೆ ಅ೦ದಿರಲಿಲ್ಲವೆ ನಿನ್ನ...