ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಗೆ ಸುಮ್ಮನೆ ಒಂದು ಹನಿ.

ಹಾಗೆ ಸುಮ್ಮನೆ ಒಂದು ಹನಿ.

೧ ಲೇಖನಗಳು

ಸಿಹಿ!

ranjith ಏಪ್ರಿಲ್ ೨೭ ಬ್ಲಾಗ್ ೪,೧೧೪ ವೀಕ್ಷಣೆಗಳು

ಜಗತ್ತಿನ ಸಿಹಿವಸ್ತುವಿನ ಸ್ಪರ್ಧೆಯಲಿ ಜೇನು, ಸಕ್ಕರೆ , ಬೆಲ್ಲ ಎಲ್ಲ ಸೇರಿ ಕೂಡ ಗೆಲ್ಲಲಾಗಲಿಲ್ಲ ತಾನೇ ಗೆಲ್ಲುವುದೆಂಬ ಜಂಭ ಹೊತ್ತಿದ್ದ ಕಬ್ಬಿನದೂ ಮುರಿಯಿತು ಕಟಿಯು ಗೆದ್ದಿದ್ದು ನನ್ನವಳ ತುಟಿಯು!