ಇತ್ತೀಚಿನ ಅತಿ ನಿರೀಕ್ಷೆಯ ಮತ್ತು ಬಹುಚರ್ಚಿತ ಕನ್ನಡ ಚಿತ್ರ " ಗಾಳಿಪಟ " ..ಚಿತ್ರದ ನನ್ನ ವಿಮರ್ಷೆ...!!!
" ಗಾಳಿಪಟ "...ಸ೦ಭಾಷಣೆ / ಅಭಿನಯಗಳೇ ಜೀವಾಳ. ಕಥೆಯೇ ಇಲ್ಲದೇ...ಸಣ್ಣ ಎಳೆಯೊ೦ದನ್ನು ಹಿಡಿದು ಅದರ ಸುತ್ತ ಚೇತೋಹಾರೀ ಘಟನೆಗಳನ್ನು ಹೆಣೆದು...ಚೇತೋಹಾರಿ ಮತ್ತು ಮನ ಮುಟ್ಟುವ ಸ೦ಭಾಷಣೆಗಳನ್ನು ಸಕಾಲಿಕವಾಗಿ ಅಳವಡಿಸಿ.....