ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅರವಿಂದ್ ಕವನಗಳು

ಅರವಿಂದ್ ಕವನಗಳು

೩ ಲೇಖನಗಳು

ಹನಿಗವನ

ಅರವಿಂದ್ ನವೆಂ ೦೩ ಬ್ಲಾಗ್ ೮೨೫ ವೀಕ್ಷಣೆಗಳು

ಅವಳ ಮೇಲೊಂದು ಪ್ರೇಮಕವನಬರೆಯುವ ಹೊತ್ತಿಗೆಮುಗಿಸಿದ್ದು ಖಂಡಕಾವ್ಯ.ಅವಳ ಮೇಲನ ಪ್ರೀತಿಯಅಪ್ಪಿಕೊಳ್ಳುವದರೊಳಗೆಆಕೆ ಆರಿಸಿಯಾಗಿತ್ತುಮತ್ತೊಬ್ಬ ಇನಿಯ.ಮಳೆಯ ಅಬ್ಬರಕ್ಕೆಕೊಡೆಯಾಗಿದ್ದೆ ನಾ ಮೇಲಿನಿಂದಜಾರಿ ಹೋಗಿದ್ದಳಾಗಲೇಬಿಡಿಸ...

ಗೆಳೆಯನ ಮಾರಾಟ

ಅರವಿಂದ್ ಜೂನ್ ೨೭ ಬ್ಲಾಗ್ ೧,೫೯೬ ವೀಕ್ಷಣೆಗಳು

ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು, ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ, ಮಂಗಳೂರು, ಹುಣಸೂರು, ಚಾಮರಾಜನಗರ, ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ, ಸಿಗಲಿಲ್ಲ ಯಾರೂ ಕೊಳ್ಳಲು ಈ ವರ...

ನೆನಪಾಗುವವಳು- ಪ್ರೀತಿಗೆ ಐದು, ಮರೆವಿಗೆ ಒಂದು

ಅರವಿಂದ್ ಮೇ ೧೨ ಬ್ಲಾಗ್ ೨,೩೩೯ ವೀಕ್ಷಣೆಗಳು

ನೆನಪಾಗುವಳ ಪದೇ ಪದೇ ಅದೇ ಪದಗಳ ಮೆಲುಕು ಹಾಕುವಾಗ ನಗೆಬೀರುತ ನನ್ನೆಡೆಗೆ ಬರುವಾಗ, ನಾನಾಗಿದ್ದೆ  ಪ್ರಪಂಚವನ್ನೇ ಗೆದ್ದೆನೆಂಬ ಭಾಸದಲ್ಲಿ   ಪ್ರೀತಿಯ ಮಧುರತೆಯ ಕಡಲಿನಲಿ ಮುಳುಗಿ ನಲಿದಾಡ...