ಸಂಗೀತಶಿರೋಮಣಿ, ವಿದ್ಯಾಭೂಷಣರ ದಾಸ-ಸಂಗೀತ ಕಚೇರಿ, ಮುಂಬೈನ " ಮೈಸೂರ್ ಅಸೋಸಿಯೇಷನ್ " ನ ಭವ್ಯ ಸಭಾಂಗಣದಲ್ಲಿ !
ದಾಸರ ಪದಗಳಪ್ರಖ್ಯಾತ ಗಾಯಕ, ಶ್ರೀ ವಿದ್ಯಾಭೂಷಣರ ಭಕ್ತಿಸಂಗೀತ ಗಾಯನ-ಕಚೇರಿಯು ಶನಿವಾರ, ಮೇ, ೨೩ ರಂದು, ಸಾಯಂಕಾಲ, ೬-೩೦ ಕ್ಕೆ ಸರಿಯಾಗಿ ’ಮೈಸೂರು ಅಸೋಸಿಯೇಷನ್ ’ ನ ಹವಾನಿಯಂತ್ರಿತ ಭವ್ಯ-ಸಭಾಂಗಣದಲ್ಲಿ ಕಿಕ್ಕಿರಿದ ಜನಸ್...