ಸ್ವಾತಂತ್ರ್ಯ ದಿನ, ಸ್ನೇಹಿತನ ನಿಶ್ಚಿತಾರ್ಥ ಹಾಗೂ ಅಸ್ಸೆಂಬಲ್ಡ್ ಕಂಪ್ಯೂಟರ್...
ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದ...