ಬೆಂಚುಗಲ್ಲ ಬ್ಯೂಟಿ :)
ತಂಪು ತಂಗಾಳಿಯಲಿ,ಹೂಗಳ ಕಂಪಿನಲಿ ಜೆ.ಪಿ ಪಾರ್ಕಿನ ಬೆಂಚುಗಲ್ಲಲ್ಲಿ ಕುಳಿತವಳ ಸೌಂದರ್ಯಕ್ಕೆ ತಲೆಬಾಗಿ ನಲ್ಮೆ ಹಸನಾಗಿ, ನಾಳೆ ಹೊಸದಾಗಿ ಮನದಿ ಮಗುವಾಗಿ, ಮನೆಗೆ ಬೆಳಕಾಗಿ ನಮ್ಮಮ್ಮನ ಮುದ್ದಿನ ಸೊಸೆಯಾಗು ಬಾರೆ.....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧ ಲೇಖನಗಳು
ತಂಪು ತಂಗಾಳಿಯಲಿ,ಹೂಗಳ ಕಂಪಿನಲಿ ಜೆ.ಪಿ ಪಾರ್ಕಿನ ಬೆಂಚುಗಲ್ಲಲ್ಲಿ ಕುಳಿತವಳ ಸೌಂದರ್ಯಕ್ಕೆ ತಲೆಬಾಗಿ ನಲ್ಮೆ ಹಸನಾಗಿ, ನಾಳೆ ಹೊಸದಾಗಿ ಮನದಿ ಮಗುವಾಗಿ, ಮನೆಗೆ ಬೆಳಕಾಗಿ ನಮ್ಮಮ್ಮನ ಮುದ್ದಿನ ಸೊಸೆಯಾಗು ಬಾರೆ.....