ಪ್ರವಾಹ ನಿರೋಧ ಅಕ್ಕಿ ತಳಿ-’ಸ್ವರ್ಣ’, ಈಗ ಭಾರತ, ಮತ್ತು ಬಂಗ್ಲಾದೇಶದ ರೈತರಿಗೆ ಲಭ್ಯ !
ಅಮೆರಿಕದ ’ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ,” ಕೀಟಶಾಸ್ತ್ರಜ್ಞೆ, ಪಮೇಲಾ ರೋನಾಲ್ಡ್, ಈಗ ಭಾರತಕ್ಕೆ ಬಂದಿದ್ದಾರೆ. ಪ್ರತಿವರ್ಷವೂ ಸುಮಾರು ೪ ಮಿಲಿಯನ್ ಅಕ್ಕಿ, ಪ್ರವಾಹದಿಂದಾಗಿ ನಾಶವಾಗುವುದನ್ನು ತಪ್ಪಿಸಲು ಆಕೆ ಸಂಶೋಧನ...