ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಶಾಸ್ತ್ರಿ ಗಾಂಧೀಜಿಯವರ ಪ್ರತಿರೂಪ

ಶಾಸ್ತ್ರಿ ಗಾಂಧೀಜಿಯವರ ಪ್ರತಿರೂಪ

೧ ಲೇಖನಗಳು

ಬಡತನದ ಶ್ರೀಮಂತ ವ್ಯಕ್ತಿತ್ವ- ಶ್ರೀಮಂತಿಕೆಯಲ್ಲಿ ಬಡತನದ ಛಾಯೆ

ಶಿವಕುಮಾರ ಬ್ರಹ್ಮಣೀಪುರ ಜೂನ್ ೦೩ ಪುಟ ೨೧೦ ವೀಕ್ಷಣೆಗಳು

ಸ್ವಾತಂತ್ರ್ಯನಂತರದ ಪ್ರಧಾನಿ ಜವಹಾರಲಾಲ್ ನೆಹರೂರವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ನೇಮಕಗೊಂಡವರು ಲಾಲ್ ಬಹದ್ದೂರ್ ಶಾಸ್ತ್ರಿ. ಸರಳತೆ, ಸಜ್ಜನಿಕೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿರೂಪ.