ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾನವ ನಿರ್ಮಿತ ಅದ್ಭುತಗಳು

ಮಾನವ ನಿರ್ಮಿತ ಅದ್ಭುತಗಳು

೧೫ ಲೇಖನಗಳು

ಕುತುಬ್ ಮಿನಾರ್

ಅನಿಲ್ ರಮೇಶ್ ಸೆಪ್ಟೆಂ ೨೨ ಲೇಖನ ೪,೭೫೪ ವೀಕ್ಷಣೆಗಳು

ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್.     ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉ...

ಚಾನೆಲ್ ಸುರಂಗ ಮಾರ್ಗ

ಅನಿಲ್ ರಮೇಶ್ ಜನ ೧೯ ಪುಟ ೭೮ ವೀಕ್ಷಣೆಗಳು

ಚಾನೆಲ್ ಸುರಂಗ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಾಗರಗರ್ಭ ಸುರಂಗದ ಮೂಲಕ ಸಂಪರ್ಕ ಕಲ್ಪಿಸುವ ಚಾನೆಲ್ ಸುರಂಗ ಮಾರ್ಗ ಯೋಜನೆ ಈ ಶತಮಾನದ ಸಿವಿಲ್ ಇಂಜಿನಿಯರಿಂಗ್ ಸಾಧನೆಗಳಲ್ಲಿ ಅದ್ಭುತವಾದದ್ದು. ೩೭ ಕಿ. ಮೀ...

ಪಿರಮಿಡ್

ಅನಿಲ್ ರಮೇಶ್ ಜನ ೧೭ ಪುಟ ೮೪ ವೀಕ್ಷಣೆಗಳು

ಪಿರಮಿಡ್ ಎಲ್ಲರೂ  ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ಗಳಿಗೆ ಅಂಜುತ್ತದೆ ಎಂಬ ಗಾದೆ ಮಾತಿದೆ. ಚೌಕಾಕಾರದ ತಳ, ತ್ರಿಕೋಣಾಕಾರದ ಪಾರ್ಶ್ವಗಳು, ಈ ಪಾರ್ಶ್ವಗಳು ಮೇಲೇರುತ್ತ ಒಂದುಗೂಡಿ ಪಿರಮಿಡ್ ಶಿಖರವಾಗುತ್ತದೆ. ಪಿರಮಿಡ...

ಇಂಗ್ಲೆಂಡಿನ ಸ್ಟೋನ್ ಹೆಂಜ್

ಅನಿಲ್ ರಮೇಶ್ ನವೆಂ ೧೨ ಪುಟ ೭೧ ವೀಕ್ಷಣೆಗಳು

ಇಂಗ್ಲೆಂಡಿನ ಸ್ಟೋನ್ ಹೆಂಜ್ ಗುಹೆಗಳಲ್ಲಿ ವಾಸ ಮಾಡುತ್ತ ಬೇಟೆಯಾಡಿ ಜೀವಿಸುತ್ತಿದ್ದ ಪುರಾತನ ಮಾನವ ಕ್ರಮೇಣ ಪಶುಪಾಲನೆ, ಕೃಷಿಯಂಥ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ತನ್ನದೇ ರೀತಿಯಲ್ಲಿ ಖಗೋಳ ಜ್ಞಾನವನ್ನು ಆರ್ಜಿ...

ಪಿಸಾ ಗೋಪುರ

ಅನಿಲ್ ರಮೇಶ್ ನವೆಂ ೧೦ ಪುಟ ೯೩ ವೀಕ್ಷಣೆಗಳು

ಪಿಸಾ ಗೋಪುರ ಪಿಸಾ, ಮಧ್ಯ ಇಟಲಿಯ ಟಸ್ಕನಿಯ ಪ್ರಾಂತ್ಯದ ಒಂದು ನಗರ. ಅದರ ಕೇಂದ್ರ ಭಾಗದಲ್ಲಿರುವ ಪಿಸಾ ಗೋಪುರ (ಕ್ಯಾಂಪಾನೈಲ್ ಕಟ್ಟಡ) ಅಧುನಿಕ ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಪ್ರಖ್ಯಾತವಾಗಿದೆ. ಈ ಗೋಪುರದ ನಿರ...

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಅನಿಲ್ ರಮೇಶ್ ನವೆಂ ೦೧ ಪುಟ ೮೨ ವೀಕ್ಷಣೆಗಳು

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್...

ಐಫೆಲ್ ಗೋಪುರ

ಅನಿಲ್ ರಮೇಶ್ ನವೆಂ ೦೧ ಪುಟ ೯೫ ವೀಕ್ಷಣೆಗಳು

ಐಫೆಲ್ ಗೋಪುರ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕ...

ಮೌಂಟ್ ರಷ್ಮೋರ್

ಅನಿಲ್ ರಮೇಶ್ ನವೆಂ ೦೧ ಪುಟ ೯೫ ವೀಕ್ಷಣೆಗಳು

ಮೌಂಟ್ ರಷ್ಮೋರ್  ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು.  ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರ...

ಮಮಯೇವ್ ಸ್ಮಾರಕ

ಅನಿಲ್ ರಮೇಶ್ ನವೆಂ ೦೧ ಪುಟ ೬೨ ವೀಕ್ಷಣೆಗಳು

ಮಮಯೇವ್ಸ್ಮಾರಕ___LINK_OPEN_href="http://2.bp.blogspot.com/_664or7skCM4/Sqn60kx4WCI/AAAAAAAACfY/ImjQ-cVLhfQ/s1600-h/Mamayev+Statue.jpg" onblur="try {parent.deselectBloggerImageGracefu...

ಕಲೋಸಿಯಮ್

ಅನಿಲ್ ರಮೇಶ್ ನವೆಂ ೦೧ ಪುಟ ೭೭ ವೀಕ್ಷಣೆಗಳು

 ಕಲೋಸಿಯಮ್  ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು...

ಆಂಫಿಥಿಯೇಟರ್

ಅನಿಲ್ ರಮೇಶ್ ನವೆಂ ೦೧ ಪುಟ ೬೨ ವೀಕ್ಷಣೆಗಳು

ಆಂಫಿಥಿಯೇಟರ್. ಪುರಾತನ ಕಾಲದಲ್ಲಿ ಗ್ರೀಕರು ನಾಟಕ, ಸಂಗೀತ ಕಲೆಗಳ ಪ್ರದರ್ಶನಕ್ಕಾಗಿ ಆಂಫಿಥಿಯೇಟರ್ ಎಂಬ ಬಯಲು ರಂಗಮಂದಿರವನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ಗ್ರೀಸಿನದು ಲೋಕ ಪ್ರಖ್ಯಾತವಾದ ನಾಗರಿಕತೆ. ಅನೇಕ ದಾರ...

ಪುರಾತನ ಜಗತ್ತಿನ ಏಳು ಅದ್ಭುತಗಳು.

ಅನಿಲ್ ರಮೇಶ್ ಜೂನ್ ೩೦ ಪುಟ ೨೭೧ ವೀಕ್ಷಣೆಗಳು

ಪುರಾತನ ಜಗತ್ತಿನ ಏಳು ಅದ್ಭುತಗಳು. ಪ್ರಾಚೀನ ಜಗತಿನ ಅದ್ಭುತಗಳನ್ನು ಗುರುತಿಸಿದವರು ಗ್ರೀಕರು. ಅವು ಇದ್ದ ಸ್ಥಳಗಳು ಈಗ ಯೂರೋಪು ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿವೆ. ಈ ಅದ್ಭುತಗಳ ಪೈಕಿ ಪಿರಮಿಡ್ ಗಳು ಐದು ಸಾವ...

ಮಾನವ ನಿರ್ಮಿತ ಅದ್ಭುತಗಳು - ೧

ಅನಿಲ್ ರಮೇಶ್ ಜೂನ್ ೧೭ ಪುಟ ೮೧ ವೀಕ್ಷಣೆಗಳು

ಮಾನವ ನಿರ್ಮಿತ ಅದ್ಭುತಗಳು ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು...