ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನಿಸಿಕೆ

ಅನಿಸಿಕೆ

೨೫ ಲೇಖನಗಳು

ಯಾವುದ ಓದಲಿ? ಯಾವುದ ಕೇಳಲಿ?

ಶ್ರೀಕಾಂತ ಮಿಶ್ರಿಕೋಟಿ ಮೇ ೦೬ ಬ್ಲಾಗ್ ೨,೨೪೯ ವೀಕ್ಷಣೆಗಳು

ಭಾಷೆಗಳೆಷ್ಟೋ , ಪುಸ್ತಕಗಳೆಷ್ಟೋ ಓದಲಾರೆ ಎಲ್ಲವನು ಸಿನೆಮಾಗಳೆಷ್ಟೋ ಛಾನೆಲ್ಲುಗಳೆಷ್ಟೋ ನೋಡಲಾರೆ ಎಲ್ಲವನು ಹಾಡುಗಳೆಷ್ಟೋ ಸಂಗೀತವದೆಷ್ಟೋ ಕೇಳಲಾರೆ ಎಲ್ಲವನು ಆಯುಷ್ಯವೆಷ್ಟೋ , ದಿನದಲಿ ಬಿಡುವು ಅದೆಷ್ಟೋ ಕಣ್ಣು...

ನ್ಯಾನೊ ಮತ್ತು ವೈಚಾರಿಕ ಸಣ್ಣತನ

ಚಾಮರಾಜ ಸವಡಿ ಏಪ್ರಿಲ್ ೦೬ ಬ್ಲಾಗ್ ೧,೪೩೭ ವೀಕ್ಷಣೆಗಳು

ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ. ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್...

ನಿಮಗೂ ಹೀಗೆ ಅನಿಸಿದೆಯೆ?

ಚಾಮರಾಜ ಸವಡಿ ಏಪ್ರಿಲ್ ೦೬ ಬ್ಲಾಗ್ ೧,೩೫೬ ವೀಕ್ಷಣೆಗಳು

ಹಲವಾರು ಬಾರಿ ಹಾಗನ್ನಿಸಿದೆ. ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವ...

ಮೊದಲನೆಯದಾಗಿ....

ರೋಹಿತ್.ಎಸ್.ಹೆಚ್. ಫೆಬ್ರ ೨೨ ಬ್ಲಾಗ್ ೧,೨೩೯ ವೀಕ್ಷಣೆಗಳು

ಕನ್ನಡದಲ್ಲಿ ಮಾತ್ರವಲ್ಲ, ನನ್ನ ಜೀವನದಲ್ಲೇ ಮೊದಲ ಬ್ಲಾಗ್ ಇದು..!! ಈ ’ಸಂಪದ’ ಕನ್ನಡ ಸಮುದಾಯದ ಉಪಯುಕ್ತತೆ, ವಿಶಾಲತೆ ನೆನೆಸಿಕೊಂಡರೆ ಭಯಂಕರ ಖುಷಿಯಾಗುತ್ತೆ..!! ಕೈಗೆ ಸಿಗುವ ಕನ್ನಡ ಬರಹಗಳನ್ನೆಲ್ಲ ಓದುವ ಅಭ್ಯಾಸವಿದೆ...

ಅನಿಸುತಿದೆ ಯಾಕೋ ಇಂದು...

ಕಲ್ಪನ ಆಗಸ್ಟ್ ೨೮ ಬ್ಲಾಗ್ ೧,೭೩೧ ವೀಕ್ಷಣೆಗಳು

ಬೆಂಗಳೂರಿನಿಂದ ರಜೆ ಮುಗಿಸಿ ಹಿಂತಿರುಗಿ ಸುಮಾರು ವಾರವಾಯ್ತು. ಮನೆಯಲ್ಲಿ ತೆರೆದಿರುವ ಸೂಟುಕೇಸು ನೋಡುತ್ತಾ ಏನೋ ಒಂಥರ ಡಿಪ್ರೆಶನ್. ಅಯ್ಯೋ, ಹೋಗಿಬಂದಿದ್ದು ಆಗೇ ಹೋಯ್ತೇ ಎಂಬ ವ್ಯಥೆ. ಅಲ್ಲಿಯವರೊಡನೆ ಬೆರೆತು ಕಳೆದ ಕ್ಷಣ...