ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನ್ನಡ ಕವಿತೆ

ಕನ್ನಡ ಕವಿತೆ

೩ ಲೇಖನಗಳು

ಮಳೆ

ಕೃಷ್ಣಪ್ರಕಾಶ ಬೊಳುಂಬು ಡಿಸೆಂ ೧೭ ಬ್ಲಾಗ್ ೧೦೯ ವೀಕ್ಷಣೆಗಳು

ಎಡೆಬಿಡದೆ ಸುರಿಯುವ ಮಳೆಗೆಕೊಚ್ಚಿಹೋದುವು ಹಲವೂಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆಕೊನೆಯಿರದ ಸುರಿತದ ನಡುವೆಕೊನೆಗಂಡಿತಂದು ಮಳೆಯೂಇನ್ನೊಮ್ಮೆ ಬಾರದೇ ಆಷಾಢ ಮಾಸಸುಡುವ ಬೇಗೆಯ ಬಿಸಿಗೆಒಣಗಿ ಮರ-ಗಂಟಿಗಳುಇನ್ನೊಮ್ಮೆ ಕೊನರ...

ಎಲ್ಲೆ

ಕೃಷ್ಣಪ್ರಕಾಶ ಬೊಳುಂಬು ಡಿಸೆಂ ೧೨ ಬ್ಲಾಗ್ ೯೭ ವೀಕ್ಷಣೆಗಳು

ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್...

ಕಾಲದ ನದಿಯ ಹರಿವು

ಪ್ರದೀಪ್ ಜೂನ್ ೧೮ ಪುಟ ೧೧೯ ವೀಕ್ಷಣೆಗಳು

ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸ...