ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹೈಕು

ಹೈಕು

೨ ಲೇಖನಗಳು

ತಲೇಗ್ ಹೊಳ್ದಿದ್ದು ...

_ರಾಘವ_ ನವೆಂ ೨೪ ಬ್ಲಾಗ್ ೩,೧೮೪ ವೀಕ್ಷಣೆಗಳು

ಪ್ರಶ್ನೆ-ಉತ್ತರ, ಪ್ರಶ್ನೆಯೇ ಉತ್ತರವೇ! ಉತ್ತರವೇ ಪ್ರಶ್ನೆಯೇ!! ಯಾಕಪ್ಪಾ ಇವ್ನು ಹಿಂಗೇನೇನೋ ಗೀಚಾಡ್ತಾನೆ ಅಂದ್ಕೊಂಡ್ರೂ ಪರ್ವಾಗಿಲ್ಲ, ಬರೀಬೇಕನ್ಸಿದ್ಬರ್ದಿದೀನಿ. ಹತ್ಪದದ್ಲಿಮಿಟ್ಟು ಮುಗೀತು. ಜೈ!

ಒಂದು ಜೆನ್ ಕೊಅನ್/ಹೈಕು

_ರಾಘವ_ ನವೆಂ ೦೫ ಬ್ಲಾಗ್ ೧,೪೭೩ ವೀಕ್ಷಣೆಗಳು

ಕಾಡಲ್ಲೊಂದ್ಮರ ಬಿತ್ತು ಹತ್ರ ಯಾರೂ ಇಲ್ವೇ ಇಲ್ಲ ಏನಾದ್ರೂ ಶಬ್ದ ಆಯ್ತಾ? /* ಮೊನ್ನೆ ಅರುಣ್ ನೆನಪಿಸಿದ್ದು */