ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಿಹಾರಿಕೆ

ನಿಹಾರಿಕೆ

೪ ಲೇಖನಗಳು

ಬಟ್ಟಲುಗಣ್ಣಲ್ಲಿ ಚಂದ್ರಬಿಂಬ

ಆನಂದ ನವೆಂ ೨೩ ಬ್ಲಾಗ್ ೧,೦೪೬ ವೀಕ್ಷಣೆಗಳು

ನಟ್ಟಿರುಳು ಕನಸಿನಲಿಚಂದಿರನು ಕಂಡಿಲ್ಲತಾರೆಗಳು ದಿಗಿಲುಪ್ರಿಯಕರನ ಸುಳಿವಿಲ್ಲಸುರಗಾನದ ಅಲೆಯಿಲ್ಲರಸೆಯೊಳಗೆ ಕಳೆಯಿಲ್ಲಚಂದಿರನು ಸಿಕ್ಕಿಲ್ಲಊರೆಲ್ಲಾ ಹುಡುಕಾಡಿಬಾಂದಳವ ತಡಕಾಡಿಇವಳ ಬಳಿ ಬರಲುತುಸು ನಾಚಿ, ಬಳಿ ಸರಿದುಬಟ್ಟಲ...

ಅವಳ ನೆನೆವಾಗ ಕೋಲ್ಮಿಂಚು ಕುಣಿದಿತ್ತು

ಆನಂದ ನವೆಂ ೨೦ ಬ್ಲಾಗ್ ೧,೫೮೧ ವೀಕ್ಷಣೆಗಳು

ಗಿರಿಗಳೆತ್ತರದಲ್ಲಿ ಬೆಳ್ದಿಂಗಳಿಳಿವಾಗಹುಣ್ಣಿಮೆಯ ಹೂಬಾಣ ಎಲ್ಲೆಲ್ಲೂ ಬಿದ್ದಾಗಚೆಲುವಾಂಗ ಚಂದಿರ ಖಿಲ್ಲೆಂದು ನಕ್ಕಾಗನನ್ನೆದೆಯ ಸ್ಫೂರ್ತಿಯೇ ನಾ ನೆನೆವೆ ನಿನ್ನಾಗಮುಗಿಲೆತ್ತರದಲಿ ಮೇಘ ಸಿಟ್ಟಾದಾಗಊರ ಬಯಲಲಿ ಕೋಲ್ಮಿಂಚು ಕ...

ನೆನಪಾದಳು ಹುಡುಗಿ

ಆನಂದ ನವೆಂ ೦೮ ಬ್ಲಾಗ್ ೯೮೨ ವೀಕ್ಷಣೆಗಳು

ಮುಂಜಾನೆಯ ಚಳಿಯಲ್ಲಿಹಕ್ಕಿಗಳ ಚಿಲಿಪಿಲಿಯಲ್ಲಿಬಾನಲ್ಲೊಂದು ಬೆಳ್ಳಿರೇಖೆಯಾಗಿನೆನಪಾಗುವವಳು ಅವಳು ಅಪರಾಹ್ನದ ಬೇಸರಿಕೆಯಲ್ಲಿನಿಡುಸುಯ್ಯುವ ನಿಟ್ಟಿಸುರಿನಲ್ಲಿತಡೆಯಲಾಗದ ಬಿಸಿಲ ನಡುವೆನೆನಪಾಗುವವಳು ಅವಳು ಅದ್ಯಾವುದೋ ಸಂಜೆಗ...

ಅವಳ ನೆನಪುಗಳು

ಆನಂದ ನವೆಂ ೦೬ ಬ್ಲಾಗ್ ೧,೦೪೮ ವೀಕ್ಷಣೆಗಳು

 ಮನೆಯ ಮಾಡಿಂದ ಬಿದ್ದ ಮಳೆ ಹನಿಗಳಂತೆ ಅವಳ ನೆನಪುಗಳು ಆಗೊಮ್ಮೆ ಈಗೊಮ್ಮೆ ಬಿದ್ದರೂ ಮನವೆಲ್ಲಾ ಒದ್ದೆಯಾಗಿದೆ ಹೃದಯ  ಭಾರವಾಗಿದೆ