ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾದಂಬರಿ

ಕಾದಂಬರಿ

೭ ಲೇಖನಗಳು

ಮ.ಮ.ಮ. ಓದಿಗೊಂದು ಪೂರ್ವಸಿದ್ಧತೆ: ಭಾಗ-1

Dr.B.R.Satyanarayana ಫೆಬ್ರ ೨೨ ಬ್ಲಾಗ್ ೧,೪೩೫ ವೀಕ್ಷಣೆಗಳು

<H3>___LINK_OPEN_ href="http://1.bp.blogspot.com/_BS1qzzNYF_o/S4IPNF3g6zI/AAAAAAAAE34/qDWo_4yEFos/s1600-h/kuvempu4.jpg"___<IMG class=mceItem height=200 alt="" src="http://1.bp.blog...

ಸ್ಪಟಿಕ ಎಸ್ಟೇಟ್ - 3

ಮಾಲತಿ ಮೇ ೦೮ ಬ್ಲಾಗ್ ೧,೫೧೫ ವೀಕ್ಷಣೆಗಳು

ಸುಹಾಸ್ ಆಗಿನ್ನು ತನ್ನ ಇಂಜಿನಿಯರಿಂಗ್ ಮುಗಿಸಿ ಒಂದೆರಡು ತಿಂಗಳು ಸ್ಪಟಿಕದಲ್ಲಿ ಹಾಯಗಿದ್ದು ಮುಂದೆ ಬೆಂಗಳೊರಲ್ಲಿ ಎಮ್ ಬಿ ಎ ಮಾಡುವ ಉದ್ದೇಶ ಹೊಂದಿದ್ದ ಅದು ರಾಯರಿಗು, ಭವಾನಿಗು ತಿಳಿದಿತ್ತು, ಬುದ್ದಿವಂತನಾದ ಸುಹಾಸ್ ಯ...

ಸ್ಪಟಿಕ ಎಸ್ಟೇಟ್ - 2

ಮಾಲತಿ ಮೇ ೦೬ ಬ್ಲಾಗ್ ೧,೫೫೪ ವೀಕ್ಷಣೆಗಳು

ರಾಮಮುರ್ತಿಗಾಗಲಿ, ಶಾರದಮ್ಮನಿಗಾಗಲಿ ಮಕ್ಕಳ ಭವಿಷ್ಯದ ಬಗ್ಗೆ ಯಾವ ಯೋಚನೆ ಇರಲಿಲ್ಲ ಅವರ ಮದುವೆಗೆ ಎಲ್ಲಾ ರೀತಿಯ ಹಣ, ಒಡವೆ ತಯಾರಿತ್ತು, ಗಂಡು ನೋಡಿ ಮಾಡುವುದೊಂದು ಬಾಕಿ.ಸುಮನ ..ಕವನ ಇಬ್ಬರು ತಂದೆ ತಾಯಿಯ ಆರೈಕೆಯಲ್ಲಿ...

ಸ್ಪಟಿಕ ಎಸ್ಟೇಟ್ -1

ಮಾಲತಿ ಮೇ ೦೫ ಬ್ಲಾಗ್ ೧,೮೪೦ ವೀಕ್ಷಣೆಗಳು

ಮಲೆನಾಡ ಊರು ಸಕಲೇಶಪುರ ಎಲ್ಲೆಲ್ಲು ಹಚ್ಚಹಸಿರು ಎಸ್ಟೇಟು, ಹಕ್ಕಿಗಳ ಕಲರವ ಸಾಲು ಸಾಲು ಮರಗಳು, ಸುಗಂಧ ಬೀರುವ ಹೂಗಳು ಒಟ್ಟಿನಲ್ಲಿ ಭೂತಾಯಿ ಮೈದುಂಬಿ ನಲಿಯುತ್ತಿದ್ದಳು, ಸ್ಪಟಿಕ ಎಸ್ಟೇಟ್ ಸುತ್ತ ಮುತ್ತ ಚಿರಪರಿಚಿತವಾದ ಹ...

ನಾನು ಓದಿದ ಎರಡು ಪರಭಾಷೆಯ ಕಿರುಕಾದಂಬರಿಗಳು

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೨ ಬ್ಲಾಗ್ ೯೪೫ ವೀಕ್ಷಣೆಗಳು

ಇವೆರಡೂ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು . ಎಲ್ಲ ಭಾರತೀಯ ಭಾಷೆಗಳಿಂದ ಆಯ್ದ ಒಳ್ಳೆಯ ಪುಸ್ತಕಗಳನ್ನು ಇತರ ಎಲ್ಲ ಭಾಷೆಗಳಿಗೆ ಅನುವಾದ ಮಾಡಿಸಿ ಪ್ರಕಟಿಸುತ್ತಾರೆ. ಒಂದು 'ಬಿಳಿಯ ಲಕೋಟೆ'. ಬೆಂಗಾಲಿ ಭಾಷೆಯದು . ಮತಿನಂದಿ...

ಒಂದು ಸರಳ ಸುಖಕರ ಓದು-’ಗೋಡೆಯಲ್ಲಿ ಒಂದು ಕಿಟಕಿ ಇರುತ್ತಿತ್ತು ’

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೧೪ ಬ್ಲಾಗ್ ೧,೫೯೧ ವೀಕ್ಷಣೆಗಳು

ಇದು ಒಂದು ಸಣ್ಣ ಕಾದಂಬರಿ . ಹಿಂದಿಯಿಂದ ಅನುವಾದವಾದದ್ದು . ಕಾದಂಬರಿ ತನ್ನ ಸರಳ ಕತೆ , ತಮಾಷೆಯ ವಾಕ್ಯಗಳು , ಕನಸಿನಂಥ ಒಂದು ಲೋಕದ ವರ್ಣನೆಯಿಂದ ನಮ್ಮ ನೆನಪಿನಲ್ಲುಳಿಯುತ್ತದೆ.

ಅಮೇರಿಕವೆಂಬ ಹೆಣದ ಬಟ್ಟೆ

keshav ಸೆಪ್ಟೆಂ ೧೧ ಬ್ಲಾಗ್ ೧,೭೩೪ ವೀಕ್ಷಣೆಗಳು

ಕಾಗಿನಿಲೆಯವರ 'ಬಿಳಿಯ ಚಾದರ' ಕಾದಂಬರಿ ಓದಿ ಅನಿಸಿದ್ದು: (ಕಾದಂಬರಿಯ shortcomings ಬಗ್ಗೆ, ನ್ಯೂನತೆಗಳ ಬಗ್ಗೆ ನಾನು ಬರೆಯುವುದಿಲ್ಲ, ಅದನ್ನು ಕನ್ನಡದ ವಿಮರ್ಶಕರು ಮಾಡಲಿ - ಅದು ಕಾಗಿನೆಲೆಯವರ ಬೆಳವಣಿಗೆಗೆ ಅಗತ್ಯ ಕೂ...