ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಬಾಲ್ಯ

ಬಾಲ್ಯ

೧೪ ಲೇಖನಗಳು

ಮರಳಿ ನೆನಪಿಗೆ..

ರಕ್ಷಿತ್ ಗುಂಡುಮನೆ ಡಿಸೆಂ ೩೧ ಬ್ಲಾಗ್ ೧೧೮ ವೀಕ್ಷಣೆಗಳು

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವ...

ಅರ್ಹತೆ

ರಕ್ಷಿತ್ ಗುಂಡುಮನೆ ಡಿಸೆಂ ೩೧ ಬ್ಲಾಗ್ ೧೪೦ ವೀಕ್ಷಣೆಗಳು

ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡ...

ಬುಡ್ಡಿ ದೀಪ

ಶಶಿಧರ ಹೆಬ್ಬಾರ ಹಾಲಾಡಿ ಜನ ೧೯ ಲೇಖನ ೩,೧೭೧ ವೀಕ್ಷಣೆಗಳು

“ಜಾಸ್ತಿ ಹೊತ್ತು ಆ ಹೊಗೆ ಕಾರುವ ದೀಪದ ಹತ್ತಿರ ಕೂತುಕೊಂಡು ಓದಬೇಡಿ, ಮಕ್ಕಳೆ, ಆ ಚಿಮಿಣಿ ಎಣ್ಣೆ ದೀಪ ಭಾಳ ಗರ್ಮಿ. ಅಷ್ಟು ಓದಿದ್ರೆ ಕಣ್ಣಿನ ಕತೆ ಎಂತ ಆತ್?” ಎಂದು ನಮ್ಮ ಅಮ್ಮಮ್ಮ ಗದರಿಸುತ್ತಿದ್ದ ಸಂದರ್ಭವೆಂದರೆ, ನಾವ...

ಒತ್ತು ಶ್ಯಾವಿಗೆ (ಒಂದು ಪ್ರಬಂಧ)

ಶಶಿಧರ ಹೆಬ್ಬಾರ ಹಾಲಾಡಿ ಡಿಸೆಂ ೨೯ ಲೇಖನ ೩,೬೧೫ ವೀಕ್ಷಣೆಗಳು

    ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವ...

ಹಳ್ಳಿ ಮದ್ದು

ಶಶಿಧರ ಹೆಬ್ಬಾರ ಹಾಲಾಡಿ ಡಿಸೆಂ ೦೩ ಲೇಖನ ೫,೧೫೦ ವೀಕ್ಷಣೆಗಳು

ಹಳ್ಳಿಮದ್ದು ಪೇಟೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಒಂದು ಉದಾಹರಣೆಯೊಂದಿಗೆ ಈ ಬರಹವನ್ನು ಆರಂಭಿಸಬಹುದು ಎನಿಸುತ್ತದೆ. ಭದ್ರಾವತಿಯಲ್ಲಿದ್ದ ಗೆಳೆಯ ರಾವ್ ಅವರ ಮಗನಿಗೆ ಸುಮಾರು ಎರಡರಿಂದ ಮೂರು ವರ್ಷ. ಆದರೆ ಮಾತು ಇನ್...

ಕಣ್ಣಾಮುಚ್ಚಾಲೆ ಆಟ.

ಅನಿಲ್ ರಮೇಶ್ ಜೂನ್ ೨೬ ಬ್ಲಾಗ್ ೧೩೫ ವೀಕ್ಷಣೆಗಳು

ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ: ಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನ ಮೂಟೆ ಉರುಳೇಹೋಯ್ತು ನಮ್ಮಯ ಹಕ್ಕಿ ನಿಮ್ಮಯ ಹಕ್ಕಿ ಬಿಟ್ಟೆನೋ ಬಿಟ್ಟೆ. ಈ ಸಾಹಿತ್ಯ ಈಗ ನೆನಪಾಯ್ತು. ಏಕೆ...

ಅಪ್ಪ (ಅಣ್ಣ) ನ ದಿನ.

ಅನಿಲ್ ರಮೇಶ್ ಜೂನ್ ೧೯ ಲೇಖನ ೨,೧೧೮ ವೀಕ್ಷಣೆಗಳು

ಇಂದಿಗೆ ನನ್ನ ಅಣ್ಣನಿಗೆ ೩೨ ವರ್ಷ, ೧ ತಿಂಗಳು, ೧೪ ದಿನಗಳಾದವು. ನಾನು ಹುಟ್ಟಿದ ಮೇಲೆಯೇ ಅಲ್ಲವೇ ನನ್ನ ಅಣ್ಣನು ತಂದೆಯಾದದ್ದು? ಹಾಗಾಗಿ, ಅಣ್ಣನಿಗೂ ಕೂಡ ನನ್ನಷ್ಟೇ ವಯಸ್ಸು. ಅಲ್ವಾ ಅಣ್ಣಾ? ಚಿಕ್ಕಂದಿನಿಂದಲೂ ನಾನು ಮಾಡ...

ನಾನು ಸೈಕಲ್ ಕಲಿತದ್ದು (ಪ್ರಬಂಧ)

ಶಶಿಧರ ಹೆಬ್ಬಾರ ಹಾಲಾಡಿ ಮೇ ೧೭ ಬ್ಲಾಗ್ ೧೬೦ ವೀಕ್ಷಣೆಗಳು

"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ"  "ಎಂತಕೆ, ನೀ ಸೈಕಲ್ ಕಲಿಲ್ಲೆ?"  "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?" ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ...

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

Rashmigrao ಅಕ್ಟೋ ೨೨ ಪುಟ ೧೧೨ ವೀಕ್ಷಣೆಗಳು

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ  ಅತ್ತೆ  ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ  ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆ...

ಜೀವನ ದರ್ಶನ..

ksraghavendranavada ಸೆಪ್ಟೆಂ ೨೮ ಬ್ಲಾಗ್ ೧೦೫ ವೀಕ್ಷಣೆಗಳು

ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ, ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ ಒಮ್ಮೆಲೇ ಸುಳ್ಳಾಗಿಸುವ೦ತೆ! ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ  ಒಬ್ಬೊಬ್ಬರು ಒ೦ದೊ೦ದು ರೀತಿಯಲ...

ಬೇಸಿಗೆ ರಜಾ ಮಸ್ತ್ ಮಜಾ....

Rashmi Kasaragod ಏಪ್ರಿಲ್ ೧೧ ಬ್ಲಾಗ್ ೩,೬೮೪ ವೀಕ್ಷಣೆಗಳು

ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ...

ಬಾಲ್ಯದಲ್ಲಿ ಕಂಡ ಗ್ರಹಣ

ದಿವ್ಯಉಮೇಶ್ ಶಿಮ್ಲಡ್ಕ ಜನ ೧೫ ಬ್ಲಾಗ್ ೧,೮೮೬ ವೀಕ್ಷಣೆಗಳು

ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ...

ಮಕ್ಕಳ ದಿನಾಚರಣೆಯ ಶುಭಾಶಯಗಳು

ಸಂದೀಪ್ ಕುಮಾರ್ ಶೆಟ್ಟಿ ನವೆಂ ೧೩ ಬ್ಲಾಗ್ ೧,೫೪೩ ವೀಕ್ಷಣೆಗಳು

ನಮ್ಮ ಮನೆಯಲ್ಲಿ, ಸುತ್ತಮುತ್ತಲು ಇರುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ ಹಿರಿಯರಿಗೆ ಆ ಮಕ್ಕಳ ದಿನವನ್ನು ನೆನಪು ಮಾಡಿಕೊಳ್ಳುವ ಎನ್ನುತಾ, ನಮ್ಮ ನೆನಪುಗಳಲ್ಲಿ ಉಳಿದಿರುವ ಮಕ್ಕಳ ದಿನಾಚರಣೆಯ ಸಂಭ್...

ಅನಾಥ ನಾಳೆಗಳು

Rashmi Kasaragod ನವೆಂ ೧೩ ಪುಟ ೬೨ ವೀಕ್ಷಣೆಗಳು

ಮಕ್ಕಳಿಲ್ಲದೆ ಪರಿತಪಿಸುವ ಕುಟುಂಬಗಳೆಷ್ಟೋ ನಮ್ಮೆಡೆ ಒಂದೆಡೆ, ಬಂಧು ಬಳಗವಿಲ್ಲದೆ ಅಲೆಯುತ್ತಿವೆ ಅದೆಷ್ಟೊ ಕಂದಮ್ಮಗಳು ಪುಟ್ಟ ಕೈಗಳಲ್ಲಿ ಭಿಕ್ಷಾ ಪಾತ್ರೆ ಹರಿದ ಅಂಗಿ, ತುಂಡು ಲಂಗ ಯಾರೋ ಉಂಡು ಮಿಕ್ಕಿದ್ದೇ ಇ...