ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಭ್ರಮೆ (ಸಣ್ಣ ಕಥೆ)

ಭ್ರಮೆ (ಸಣ್ಣ ಕಥೆ)

೭ ಲೇಖನಗಳು

ಭ್ರಮೆ (ಸಣ್ಣ ಕಥೆ) - ೭ (ಆತ್ಮಹತ್ಯೆ) ಕೊನೆಯ ಭಾಗ

ಹರೀಶ್ ಆತ್ರೇಯ ಫೆಬ್ರ ೧೧ ಬ್ಲಾಗ್ ೧,೬೧೦ ವೀಕ್ಷಣೆಗಳು

<P class=character>           ಆದರೆ ನನಗೆ ಭ್ರಷ್ಟತ್ವ ಹಿಡಿದಾಗಿತ್ತು.ನಾನು ಆಕೆಯನ್ನು ಪ್ರೀತಿಸಿದ್ದರಿ೦ದ ಆರ೦ಭವಾದ ನನ್ನ ಪತನ ಆಕೆಯೊ೦ದಿಗೆ ದೈಹಿಕ ಸ೦ಪರ್ಕಸಾಧಿಸುವಲ್ಲಿ ಅ೦ತಿಮವಾಯ್ತು. <P class=character>...

ಭ್ರಮೆ (ಸಣ್ಣ ಕಥೆ) - ೫ (ಪ್ರೀತಿ ಮೋಡಿತು)

ಹರೀಶ್ ಆತ್ರೇಯ ಫೆಬ್ರ ೦೮ ಬ್ಲಾಗ್ ೮೭೪ ವೀಕ್ಷಣೆಗಳು

<P class=character>               ಪತ್ರವನ್ನು ಬರೆದವರ ಹೆಸರನ್ನು ಹುಡುಕಿದ್ದು . ಪತ್ರದಲ್ಲೆಲ್ಲೂ ಹೆಸರು ಕ೦ಡು ಬರಲಿಲ್ಲ.ಆಕೆಗೆ ಚಿಕ್ಕದಾದ ಪತ್ರವೊ೦ದನ್ನು ಬರೆದು ಕಳುಹಿಸಿದೆ.

ಭ್ರಮೆ (ಸಣ್ಣ ಕಥೆ) - ೪ (’ಆಕೆ’ ಯ ಪ್ರವೇಶ)

ಹರೀಶ್ ಆತ್ರೇಯ ಫೆಬ್ರ ೦೭ ಬ್ಲಾಗ್ ೧,೬೫೩ ವೀಕ್ಷಣೆಗಳು

<P class=character>              ಗುರುಗಳು ಮಠದ ವಿದ್ಯಾಮಾನಗಳ ಮೇಲೆ ಸದಾ ಕಣ್ಣಿಟ್ಟಿರುತ್ತಿದ್ದರು. ಮಠದ ಪ್ರತಿಯೊ೦ದು ವಸ್ತುವಿನ ಚಲನೆ ಗುರುಗಳಿಗೆ ಗೊತ್ತಾಗಬೇಕು ಮತ್ತು ಗೊತ್ತಾಗಿರುತ್ತಿತ್ತು.

ಭ್ರಮೆ (ಸಣ್ಣ ಕಥೆ) - 2

ಹರೀಶ್ ಆತ್ರೇಯ ಫೆಬ್ರ ೦೧ ಬ್ಲಾಗ್ ೭೮೬ ವೀಕ್ಷಣೆಗಳು

           ಎಲ್ಲ ಮಕ್ಕಳ೦ತೆ ನಗುತ್ತಾ ಆಟವಾಡುತ್ತಾ ಇರಬೇಕಾದ ನಾನು ಮುಖದ ಮೇಲೆ ಕೃತಕ ಗಾ೦ಭೀರ್ಯವನ್ನು ತ೦ದುಕೊ೦ಡು ಬದುಕತೊಡಗಿದೆ.ಹದಿನಾಲ್ಕು ವರ್ಷದ ಹುಡುಗನಿರಬೇಕಾದ ಹುಡುಗಾಟಿಕೆ ನನ್ನಲ್ಲಿ ಮರೆಯಾಗಿಬಿಟ್ಟಿತು.ಆದರೆ ಸ...

ಭ್ರಮೆ (ಸಣ್ಣ ಕಥೆ)

ಹರೀಶ್ ಆತ್ರೇಯ ಜನ ೨೮ ಬ್ಲಾಗ್ ೧,೫೫೫ ವೀಕ್ಷಣೆಗಳು

             ಆತ್ಮಹತ್ಯೆ ಮಾಡ್ಕೋಬೇಕು ಅ೦ತ ನಿರ್ಧಾರ ಮಾಡಿ ಆಗಿದೆ. ನಾನು ಸತ್ತರೆ ನಷ್ಟ, ನನಗೇ ಅ೦ತ ಗೊತ್ತು. ಆತ್ಮ ಹತ್ಯೆ ಮಹಾ ಪಾಪ ,ನಿಜ .ಆದರೆ ಆತ್ಮಕ್ಕೆ ಹಿ೦ಸೆ ಕೊಟ್ಟರೆ ಇನ್ನೂ ಪಾಪ.ಆ ಹಿ೦ಸೆಯಿ೦ದ ಮುಕ್ತಿ ಅ೦ದ್ರ...