ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೇಮಿಗಳ ದಿನ

ಪ್ರೇಮಿಗಳ ದಿನ

೩ ಲೇಖನಗಳು

ನೀನೂ ಬರುವೆಯಾ?

ಪ್ರೇಮ್ ಫೆಬ್ರ ೧೩ ಬ್ಲಾಗ್ ೭೫೮ ವೀಕ್ಷಣೆಗಳು

ಈ ಬಾರಿ valentine's day ಬರುತ್ತಾ ಇದೆ ಅ೦ದರೆ ಕಣ್ಣು ಕೆ೦ಪಗಾಗುತ್ತಿದೆ. ಹಿ೦ದೆಲ್ಲಾ ಸಡಗರ ಅಷ್ಟೇನು ಇಲ್ಲದೇ ಇದ್ದರೂ ಕುತೂಹಲವ೦ತೂ ಇತ್ತು. ಜೀವನವಿಡೀ ಜೊತೆಯಾಬಲ್ಲ  ಪ್ರೀತಿ, ಪ್ರೇಮಿಗಳದಿನ ಮೊದಲ ಬಾರಿ ಸಿಕ್ಕರೆ...

'ಪ್ರೀತಿ'ಗೂ ಮೀಟರ್ ಬೇಕಾ?

Rashmi Kasaragod ಫೆಬ್ರ ೧೩ ಬ್ಲಾಗ್ ೬,೯೯೫ ವೀಕ್ಷಣೆಗಳು

ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೀಯಾ ಅಂತಾ ಒಂದು ಬಾರಿಯಾದರೂ ತನ್ನ ಬಾಯ್್ಫ್ರೆಂಡ್್ನಲ್ಲಿ ಕೇಳದ ಪ್ರೇಯಸಿ ಇರಲಾರಳು. ನಿನ್ನನ್ನು ಸಾಗರದಷ್ಟೇ ಆಳವಾಗಿ, ಆಕಾಶದಲ್ಲಿ ಸೂರ್ಯ ಚಂದ್ರರು ಇರುವ ತನಕ ಪ್ರೀತಿಸುತ್ತೇನೆ...

ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...

Rashmi Kasaragod ಫೆಬ್ರ ೦೯ ಬ್ಲಾಗ್ ೧,೫೧೪ ವೀಕ್ಷಣೆಗಳು

ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು...