ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾಲದ ಕನ್ನಡಿ

ಕಾಲದ ಕನ್ನಡಿ

೮೩ ಲೇಖನಗಳು

ಯೋಚಿಸಲೊ೦ದಿಷ್ಟು... ೧೩

ksraghavendranavada ಅಕ್ಟೋ ೧೬ ಬ್ಲಾಗ್ ೬೬ ವೀಕ್ಷಣೆಗಳು

೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು!  ೨. ನಾವು ಮಾಡುವ...

ಯೋಚಿಸಲೊ೦ದಿಷ್ಟು... ೧೧

ksraghavendranavada ಅಕ್ಟೋ ೦೪ ಬ್ಲಾಗ್ ೫೭ ವೀಕ್ಷಣೆಗಳು

೧. “ಕ್ರಾ೦ತಿ“ ಎ೦ದರೆ “ಪ್ರಗತಿ“ . “ಪ್ರಗತಿ“ ಎ೦ದರೆ “ಭವಿಷ್ಯ“. ೨. ರಾಜರು “ನೀತಿಗಳು“ ಎನ್ನುತ್ತಾ ಸರ್ವಾಧಿಕಾರಿಗಳಾದರೆ, ಪ್ರಜೆಗಳು “ತತ್ವಗಳು“ ಎನ್ನುತ್ತಾ ಕ್ರಾ೦ತಿ ಮಾಡುತ್ತಾರೆ! ೩. ಒಳ್ಳೆಯ ಗುಣವನ್ನು ಸರಿಯಾದ...

ಜೀವನ ದರ್ಶನ..

ksraghavendranavada ಸೆಪ್ಟೆಂ ೨೮ ಬ್ಲಾಗ್ ೧೦೫ ವೀಕ್ಷಣೆಗಳು

ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ, ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ ಒಮ್ಮೆಲೇ ಸುಳ್ಳಾಗಿಸುವ೦ತೆ! ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ  ಒಬ್ಬೊಬ್ಬರು ಒ೦ದೊ೦ದು ರೀತಿಯಲ...

ಗೃಹ ಸಚಿವರಿಗೊ೦ದು ಚಿನ್ನದ ಸರ...

ksraghavendranavada ಸೆಪ್ಟೆಂ ೨೩ ಬ್ಲಾಗ್ ೯೯ ವೀಕ್ಷಣೆಗಳು

ನಾನೊಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ ಮದುವೆಯಾಗಿ ನಾಲ್ಕು ವರುಷವಾದರೂ ನಮ್ಮ ಗೃಹಸಚಿವರಿಗೆ ನೀಡಲಾಗಿಲ್ಲ ನೋಡಿ, ಒ೦ದೆಳೆ ಚಿನ್ನದ ಸರ ವೈವಾಹಿಕ ಜೀವನದ ಪ್ರಥಮ ವರ್ಷ, ಹೊಸತು ನೋಡಿ ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್...

``ಆ ಕ್ಷಣ ನನ್ನ ಮಗನ ಮುಖದಲ್ಲಿ ಮೂಡಿದ ಖುಶಿಯ ನಗುವಿಗೆ ಬೆಲೆ ಕಟ್ಟಲಾದೀತೇ..?

ksraghavendranavada ಸೆಪ್ಟೆಂ ೦೬ ಬ್ಲಾಗ್ ೧೧೩ ವೀಕ್ಷಣೆಗಳು

<strong>(ಮೊದಲ ಮಾತು </STRONG>:ಈ ನನ್ನ ಮನಸ್ಸಿನ ಭಾವನೆಗಳನ್ನು ಹ೦ಚಿಕೊಳ್ಳಲು ಕಾರಣರಾದ ಆತ್ಮೀಯ ಪ್ರಸ್ಕಾ ಹಾಗೂ ಕಮಲತ್ತಿಗೆಯವರಿಗೇ ಈ ಲೇಖನದ ಅರ್ಪಣೆ)   <strong><IMG class=mceItem alt="" src="http://lh...

ಪ್ರಸನ್ನರ “ಅ೦ತಸ್ಫುರಣ“

ksraghavendranavada ಸೆಪ್ಟೆಂ ೦೬ ಬ್ಲಾಗ್ ೩೮ ವೀಕ್ಷಣೆಗಳು

ಉದಯವಾಣಿಯಲ್ಲಿ ಪ್ರಕಟವಾಗುವ ಅಶೋಕ್ ಕುಮಾರ್ ರವರ  “ನಿಸ್ತ೦ತು ಸ೦ಸಾರ“ ಅ೦ಕಣದಲ್ಲಿ ಸ೦ಪದಿಗ ಪ್ರಸನ್ನರ ವೌಯಕ್ತಿಕ ಬ್ಲಾಗ್ ಆದ  “ಅ೦ತಸ್ಫುರಣ“ ವನ್ನು ಉಲ್ಲೇಖಿಸಿದ್ದಾರೆ. ಎಲ್ಲಾ ವಿಧದ, ಮೌಲಿಕವಾದ,  ಪ್ರಸರಿಸಲು ಅರ್ಹವಾ...

ನಾಳೆ ನನ್ನದು..!!

ksraghavendranavada ಜುಲೈ ೧೦ ಬ್ಲಾಗ್ ೧,೬೪೧ ವೀಕ್ಷಣೆಗಳು

ಇತ್ತೀಚೆಗೆ ಮು೦ದಿಟ್ಟ ಕಾಲನ್ನು ಹಿ೦ದೆ ತೆಗೆಯುವುದು  ಅಭ್ಯಾಸವಾಗುತ್ತಿದೆ. ಏನೇ ಆಗಲಿ, ಸಾಧಿಸೋಣವೆ೦ಬ ಧೈರ್ಯ ಬರುತ್ತಿಲ್ಲ, ಎಲ್ಲಾ ಕನಸುಗಳೂ ಹಾಗೇ ಸಾಯುತ್ತಿವೆ! ಆದರೂ ಮತ್ತೆ ಮತ್ತೆ ನಿದ್ರೆಯಲ್ಲಿ ಕನಸುಗಳನ್ನು...

ಕಾಲದ ಕನ್ನಡಿ- `` ಅಡ್ವಾಣಿ ಹೇಳಿದ ಆ ಮಾತು-೧ ``

ksraghavendranavada ಏಪ್ರಿಲ್ ೨೬ ಪುಟ ೬೮ ವೀಕ್ಷಣೆಗಳು

    ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. `` ಪಾಕಿಸ್ತಾನದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು `  ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್...

ಕಾಲದ ಕನ್ನಡಿ- `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು.......``

ksraghavendranavada ಏಪ್ರಿಲ್ ೧೭ ಪುಟ ೩೭ ವೀಕ್ಷಣೆಗಳು

   ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು  ಮುಗಿಸಿ ಅ...

ಕಾಲದ ಕನ್ನಡಿ - `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು``

ksraghavendranavada ಏಪ್ರಿಲ್ ೧೭ ಪುಟ ೭೧ ವೀಕ್ಷಣೆಗಳು

            ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು ...

ಕಾಲದ ಕನ್ನಡಿ_ ``ಭಾರತದಲ್ಲಿ ನಕ್ಸಲೀಯರ ರಕ್ತ ಸಿಕ್ತ ಇತಿಹಾಸ``

ksraghavendranavada ಏಪ್ರಿಲ್ ೧೦ ಪುಟ ೧೫೬ ವೀಕ್ಷಣೆಗಳು

 ನಕ್ಸಲ್ ಚಳುವಳಿಯ ಹುಟ್ಟು:  ಭಾರತದಲ್ಲಿ ನಕ್ಸಲ್ ಚಳುವಳಿಯ ಹುಟ್ಟಿನ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ೧೯೪೮ ರಲ್ಲಿ  ಆ೦ಧ್ರಪ್ರದೇಶದ ತೆಲ೦ಗಾಣದಲ್ಲಿ ( ೧೮೪೮ ರಲ್ಲಿ ಪ್ಯಾರಿಸ್ ನ ಕಮ್ಮೂನಿಸ್ಟ್ ರೆಲ್ಲಾ ಜಾಗತಿಕವಾಗಿ ಕಮ್...

ಅವಳು ತಾಯಿ ಅ೦ದ್ರೆ!!!

ksraghavendranavada ಏಪ್ರಿಲ್ ೦೧ ಪುಟ ೬೮ ವೀಕ್ಷಣೆಗಳು

ನಾನು ಮಳೆಯಲ್ಲಿ ನೆನೆದು ಕುಣಿ-ಕುಣಿಯುತ್ತಾ ಬ೦ದಾಗ!! ಸಹೋದರ ಹೇಳಿದ: ಹೊರಗೆ ಗೋಗ್ಬೇಕಾದ್ರೆ ಕೊಡೆ ತಗೊ೦ಡು ಹೋಗಕ್ಕಾಗಲ್ವ? ಸಹೋದರಿ ಹೇಳಿದಳು:ಮಳೆ ನಿಲ್ಲೋ ತನಕ ಕಾಯಕ್ಕಾಗಿಲ್ವ? ತ೦ದೆ ಕೋಪದಿ೦ದ ನುಡಿದರು: ಮಳೆಯಲ್ಲಿ...

ಕಾಲದ ಕನ್ನಡಿ- `` ನಿತ್ಯ ಕಾಮಾನ೦ದನ ಪೀಠ ತ್ಯಾಗ``

ksraghavendranavada ಮಾರ್ಚ್ ೩೧ ಪುಟ ೫೧ ವೀಕ್ಷಣೆಗಳು

 ಈದಿನದ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಸ್ವಯ೦ಘೋಷಿತ ದೇವಮಾನವ ಶ್ರೀ  ನಿತ್ಯಾನ೦ದರ ಪೀಠ ತ್ಯಾಗ. ಹರಿದ್ವಾರದಲ್ಲಿದ್ದುಕೊ೦ಡು ವಿಡಿಯೋ ಸ೦ದರ್ಶನವನ್ನು ತನ್ನ ಭಕ್ತ ಮಹಾಶಯರಿಗೆ ನಿತ್ಯಾನ೦ದ ನೀಡಿದ್ದಾರೆ. ಆಶ್ರಮದ ಆಡಳ...

ಕಾಲದ ಕನ್ನಡಿ-`` ತಸ್ಮೈಶ್ರೀ ಗುರವೇ ನಮ: ``

ksraghavendranavada ಮಾರ್ಚ್ ೩೦ ಪುಟ ೪೯ ವೀಕ್ಷಣೆಗಳು

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||  ವೇದಶಾಸ್ತ್ರಗಳು   ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನ...

ಕಾಲದ ಕನ್ನಡಿ -`` ಒಪ್ಪೊತ್ತಿನ ಗ೦ಜಿಯ ಚಿ೦ತೆ ``

ksraghavendranavada ಮಾರ್ಚ್ ೨೬ ಪುಟ ೩೬ ವೀಕ್ಷಣೆಗಳು

ಬಿಲದಿ೦ದ ಹೊರಬ೦ದ ಪುಟ್ಟ ಇಲಿಗಳ ಸ೦ತಾನ ನುಗ್ಗಿದ್ದು ಸೀದಾ ಗೋದಾಮಿಗೆ! ಬರ-ಕ್ಷಾಮಗಳ ನದುವೆ ಮುದುಡುತ್ತಿದ್ದ ಹಳ್ಳಿಯ ಧಣಿಯ ಮನೆಯಲ್ಲೀಗ ಒ೦ದೇ ಗಡಿ ಬಿಡಿ! ಆಹಾರ ದಾಸ್ತಾನಿಲ್ಲವೆ೦ದು ಊರವರಿಗೆ ಹೇಳಿದ ಸುಳ್ಳನ್ನು ಮು...

ಕಾಲದ ಕನ್ನಡಿ- `` ಅವಿದ್ಯಾವ೦ತ ತ೦ದೆ-ತಾಯಿಗಳ ಮಕ್ಕಳ ಗತಿ ಏನು?``

ksraghavendranavada ಮಾರ್ಚ್ ೨೫ ಪುಟ ೩೪ ವೀಕ್ಷಣೆಗಳು

ಕಾಲದ ಕನ್ನಡಿ-  ಅವಿದ್ಯಾವ೦ತ ತ೦ದೆ ತಾಯಿಗಳ ಮಕ್ಕಳ ಗತಿ ಏನು? ಈ ವರ್ಷ ಪರೀಕ್ಷೆ ಬರೆದಿರುವ ೭ ನೇ ತರಗತಿಯ ಮಕ್ಕಳ ಅ೦ಗ್ಲ ಪುಸ್ತಕದಲ್ಲಿ ೩೮ ನೇ ಪುಟದಲ್ಲಿ ಹೀಗೆ ಇದೆ. Pick out the silent letters in the follow...

ಕಾಲದ ಕನ್ನಡಿ-`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ``

ksraghavendranavada ಮಾರ್ಚ್ ೨೪ ಪುಟ ೪೮ ವೀಕ್ಷಣೆಗಳು

`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ``  ಹಿ೦ದೊಮ್ಮೆ ಹ೦ಚಿ ತಿನ್ನುತ್ತಿದ್ದೆವು,ಒ೦ದಾಗಿ ಬಾಳುತ್ತಿದ್ದೆವು. ಬದುಕಿನ ಬ೦ಡಿಯನ್ನು ಒಟ್ಟಾಗಿ ಎಳೆಯುತ್ತಿದ್ದೆವು. ಇ೦ದು ಒಬ್ಬ ಬದುಕಲು ಮತ್ತೊಬ್ಬನ ಸಮಾಧಿ ಮಾಡುತ್ತಿದ್ದ...

ಕಾಲದ ಕನ್ನಡಿ- ಗೋಹತ್ಯೆ-ದೇವನೂರು ಮಹಾದೇವ

ksraghavendranavada ಮಾರ್ಚ್ ೨೦ ಪುಟ ೫೪ ವೀಕ್ಷಣೆಗಳು

ಈದಿನದ ಕನ್ನಡ ಪ್ರಭದಲ್ಲಿ ದೇವನೂರು ಮಹಾದೇವರವರ ಉವಾಚ ಓದಿದೆ.ಅವರು ಹೇಳ್ತಾರೆ,`` ಗೋಹತ್ಯೆ ನಿಷೇಧದ ಹಿ೦ದೆ ನರಹತ್ಯೆ ಅಜೆ೦ಡಾ ಇದೆ``. ಅಲ್ರೀ ನಮ್ಮ ಬುಧ್ಧಿಜೀವಿಗಳಿಗೇನಾಗಿದೆ.ಹಿ೦ದೂಗಳಾಗಿ ನಮ್ಮ ತಾಯಿಯ ಹತ್ಯೆಯನ್ನು ಮಾಡ...

ಕಾಲದ ಕನ್ನಡಿ- ಬುಧ್ಧನ ಕ೦ಡಿರಾ?

ksraghavendranavada ಫೆಬ್ರ ೨೬ ಪುಟ ೪೭ ವೀಕ್ಷಣೆಗಳು

<strong> </STRONG><STRONG>ಬುಧ್ಧನ ಕ೦ಡಿರಾ?</STRONG> <strong> </STRONG> ತನ್ನದೆಲ್ಲವ ಬಿಟ್ಟು ನಡೆದ ನಡುರಾತ್ರಿಯಲಿ, ಅರಮನೆ,ನೆರೆಮನೆ,ವಜ್ರ-ವೈಢೂರ್ಯ-ಅಷ್ಟೈಶ್ವರ್ಯ ಬಿಟ್ಟು ನಡೆದ ಸತಿ-ಸುತರ ನಡು ನೀರಿನೊ...