ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)

ಮುಲ್ಲಾ ನಸ್ರುದ್ದೀನ್ ಕತೆಗಳು (ಕಥಾ ಮಾಲಿಕೆ)

೮ ಲೇಖನಗಳು

ಫಲಜ್ಯೊತಿಶ್ಯ- ಅದೃಷ್ಟ ಪರೀಕ್ಷೆ--ಒ೦ದು ಜೋಕ್!

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೧ ಪುಟ ೫೭ ವೀಕ್ಷಣೆಗಳು

ಮು೦ಜಾನೆ ಕಣ್ಣು ಹೊಸಕುತ್ತಾ ಎದ್ದು ಮುಲ್ಲಾನಸರುದ್ದೀನ್ ಗಡಿಯಾರ ನೋಡಿಕೊ೦ಡ, -ಐದು ಗ೦ಟೆ ಐವತ್ತೈದು ನಿಮಿಷವಾಗಿತ್ತು. 5-55. ಎದ್ದು ಹೊರಗೆ ಬ೦ದು ಬಾಗಿಲ ಬಳಿ ಬಿದ್ದಿದ್ದ ಪೇಪರ್ ಕೈಗೆತಿಕೊ೦ಡು ನೋಡಿದ. ದಿನಾ೦ಕ ಮೇ 5, 2...

ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!

Shyam Kishore ಜನ ೧೬ ಪುಟ ೨,೩೯೭ ವೀಕ್ಷಣೆಗಳು

     ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿ...

ಮುಲ್ಲಾ ಕಥೆ: ಊಟಕ್ಕೆ ಬಂದ ವಿದ್ವಾಂಸ

ಓ. ಎಲ್. ನಾಗಭೂಷಣ ಸ್ವಾಮಿ ಜನ ೨೨ ಪುಟ ೨,೬೧೮ ವೀಕ್ಷಣೆಗಳು

ನಸ್ರುದ್ದೀನ್ ಮುಲ್ಲಾ ಒಮ್ಮೆ ವಿದ್ವಾಂಸನೊಬ್ಬನನ್ನು ತನ್ನ ಮನೆಗೆ ಊಟಕ್ಕೆ ಕರೆದ.  ವಿದ್ವಾಂಸನಿಗೋ ಬಹಳ ಗರ್ವ. ಮುಲ್ಲಾನ ಮನೆಗೆ ಬಂದ. ಬಾಗಿಲು ತಟ್ಟಿದ. ಮತ್ತೆ ತಟ್ಟಿದ. ಉತ್ತರವಿಲ್ಲ. ಕಿಟಕಿಯೊಳಗೆ ಇಣುಕಿದ. ಯಾರೂ ಇಲ್...

ಮುಲ್ಲಾ ಕಥೆಗಳು: ೧೦:ಗೆಳೆಯನ ಗೆಳೆಯ, ಸಾರಿನ ಸಾರು

ಓ. ಎಲ್. ನಾಗಭೂಷಣ ಸ್ವಾಮಿ ಜನ ೧೧ ಪುಟ ೩,೨೫೨ ವೀಕ್ಷಣೆಗಳು

ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ....

ಮುಲ್ಲಾ ಕಥೆಗಳು: ೯: ಯಾರೂ ಅಲ್ಲ!

ಓ. ಎಲ್. ನಾಗಭೂಷಣ ಸ್ವಾಮಿ ಜನ ೧೧ ಪುಟ ೨,೬೦೯ ವೀಕ್ಷಣೆಗಳು

ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ.

ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೨೩ ಪುಟ ೨,೬೪೮ ವೀಕ್ಷಣೆಗಳು

<strong><u>೬ ಸಾಗಿಸಿದ್ದು ಏನು?</u></strong> ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗ...

ಮುಲ್ಲಾ ಕತೆ: ೩: ಆಚೆ ಈಚೆ ೪: ಒಂಟೆ ೫: ಕತ್ತೆ ಮನುಷ್ಯ

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೧೯ ಪುಟ ೨,೯೦೫ ವೀಕ್ಷಣೆಗಳು

<u><strong>೩. ಆಚೆ ಈಚೆ</strong></u> ಮುಲ್ಲಾ ಒಮ್ಮೆ ನದಿಯ ದಡದಲ್ಲಿ ಕೂತಿದ್ದ. ಇನ್ನೊಂದು ದಡದಲ್ಲಿದ್ದ ಒಬ್ಬಾತ “ಆಚೆ ದಡಕ್ಕೆ ಹೋಗುವುದು ಹೇಗೆ?” ಎಂದು ಕೂಗಿ ಕೇಳಿದ. ”ನೀನು ಆಗಲೇ ಆಚೆ ದಡದಲ್ಲಿದ್ದೀಯಲ್ಲ” ಎಂದು...

ಮುಲ್ಲಾ ನಸ್ರುದ್ದೀನ್ ಕತೆಗಳು

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೧೮ ಪುಟ ೩,೧೪೫ ವೀಕ್ಷಣೆಗಳು

ಮುಲ್ಲಾ ನಸ್ರುದ್ದೀನ್ ಒಬ್ಬ ಸೂಫಿ ದಾರ್ಶನಿಕ. ಸೂಫಿ ಎಂಬುದು ಇಸ್ಲಾಮ್ ಅನುಭಾವಿಗಳ ಒಂದು ಪಂಥ. ಯಾಂತ್ರಿಕವಾದ ಮತನಿಷ್ಠೆಗಿಂತ, ಒಣ ತಾತ್ವಿಕ ಚರ್ಚೆಗಳಿಗಿಂತ, ನೇರವಾಗಿ ದೈವಿಕ ಅನುಭವವನ್ನು ಪಡೆಯುವುದು ಸೂಕ್ತ ಎಂದು ನಂಬಿ...