ಅಣುಶಕ್ತಿ ಮತ್ತು ಸೀಮಿತ ಹೊಣೆಗಾರಿಕೆ - ಯಾರಿಗೆ ಲಾಭ ಮತ್ತು ಯಾರು ಖರ್ಚು ಭರಿಸುತ್ತಾರೆ ?
ಅಣುಶಕ್ತಿ ಸೀಮಿತ ಹೊಣೆಗಾರಿಕೆ ಬಿಲ್, ಈ ಸಲದ ಪಾರ್ಲಿಮೆಂಟಿನಲ್ಲಿ ಅಂಗೀಕರಿಸದೆ, ಮುಂದೂಡಲ್ಪಟ್ಟಿದೆ, ಆದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಆಗುವ ಅನಾಹುತವೇನೂ ತಪ್ಪಿಲ್ಲ. ದುರದೃಷ್ಟವಶಾತ್ ಈ ಗಂಭೀರ ಸಮಸ್ಯೆಯ ಮೇಲೆ ಯಾವು...