’ಪುಣೆಯ ಶನಿವಾರ್ ವಾಡ, ಕೋಟೆ ಅರಮನೆ ’ ಯ ಮೇಲಿನಿಂದ ಕೆಳಗೆ ವೀಕ್ಷಿಸಿದರೆ ಕಾಣುವ ದೃಷ್ಯ !
ಪುಣೆ ಒಂದು ವಾಣಿಜ್ಯ ನಗರ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ. ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು, ಟೆಲ್ಕೊ ನಂತಹ ಬೃಹತ್ ಕಾರ್ಖಾನೆಗಳು, ಮಾಲ್ ಗಳು, ವಸತಿ ಗೃಹಗಳು, ಐಟಿ ಉದ್ಯೋಗ ಕ್ಶೇತ್ರಗಳು ಮುಂತಾದವುಗಳಿಂದ...