ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಗೆ ಬರಹ

ನಗೆ ಬರಹ

೫ ಲೇಖನಗಳು

ಹಾಲೆಂದರೆ ಹೇಗಿರತ್ತೆ...?

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೨೨ ಬ್ಲಾಗ್ ೫೯ ವೀಕ್ಷಣೆಗಳು

    ಊರೊಳಗಿನ ಬಸ್ ನಿಲ್ದಾಣದಲ್ಲಿ ಗಂಡ ಹೆಂಡತಿ ಮಗು ಮತ್ತೊಬ್ಬರು ವಯೋವೃದ್ಧರು, ಒಬ್ಬ ಯುವಕ ಮತ್ತು ಒಭ್ಭ ಕುರುಡು ಯುವಕ ಕುಳಿತಿದ್ದರು.ಮಗು ಜೋರಾಗಿ ಅರಚುತ್ತಿತ್ತು, ತಾಯಿ ಅದಕ್ಕೆ ಹಾಲು ಕುಡಿಸಲು ಪ್ರಯತ್ನಿಸುತ್ತಿ...

ಹೆಂಗಸರು ಹೆಚ್ಚು ಬುದ್ದಿವಂತರೋ ಅಥವಾ ಗಂಡಸರು...?

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೨೯ ಬ್ಲಾಗ್ ೧೨೩ ವೀಕ್ಷಣೆಗಳು

ತ್ಯಾಂಪಿಗೊಮ್ಮೆ ಇರುಕಲಿನಲ್ಲಿ ಸಿಕ್ಕ  ಕಪ್ಪೆಯೊಂದು ಗೋಚರಿಸಿತು."ನನ್ನನ್ನು ಬಿಡಿಸು, ನಿನಗೆ ಮೂರು ವರಕೊಡ್ತೇನೆ" ಎಂದಿತು.ವರ ಎಂದು ಕೇಳುತ್ತಲೇ ತ್ಯಾಂಪಿ ಅದನ್ನು ಬಿಡಿಸಿದಳು. ಕಪ್ಪೆ ಹೇಳಿತು, "ನೋಡಮ್ಮ ಒಂದು ಮಾತು, ಅ...

ಬಿನ್ ಲಾಡೇನ್ ಹೇಳಿದ್ದು: ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೬ ಬ್ಲಾಗ್ ೭೧ ವೀಕ್ಷಣೆಗಳು

ಬಿನ್ ಲಾಡೇನ್ ಹೇಳಿದ್ದು:   ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾಕಾರಣಕ್ಕೆ  ಇದನ್ನು  ಓದಿಅಲ್ ಖೈದಾ ಉಗೃವಾದಿಗಳು ಚೀನಾದ ಮೇಲೆ ೮ ಬಾರಿ ಆಕೃಮಣ ಮಾಡಿದ್ದರಂತೆ ಅದರ ಫಲಿತಾಂಶವೇ..೧.  ಒಬ್ಬ ಉಗೃವಾದಿಗೆ ಬೀಜ...

ಐನಾತಿ ವೈದ್ಯರೂ.. ಮರೆಗುಳಿ ರೋಗಿಯೂ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೨ ಬ್ಲಾಗ್ ೧,೨೭೫ ವೀಕ್ಷಣೆಗಳು

                                   ೧ಡಾ ಕ್ಟರೇ ನನ್ನ ಮಗ ಏನಾಯ್ತ್ರೀ ನಿಮ್ಮ ಮಗನಿಗೆ?ಅವನು ತಾನು ನಾಯಿಮರಿ ಅಂತ ತಿಳ್ಕೊಂಡಿರ್ತಾನೆಅದರಲ್ಲೇನು? ಈಗಿನ ಕಾಲ್ದಲ್ಲಿ ಮಕ್ಕಳ ಅನುಭವ ಯೋಚನೆ ಎಲ್ಲವೂ ಜಾಸ್ತಿ ಅದಕ್ಕೇ ಹಾ...

ಜ್ಯೋತಿಷಿಯ ಜ್ಯೋತಿಷ್ಯ

ಬೆಳ್ಳಾಲ ಗೋಪೀನಾಥ ರಾವ್ ಮೇ ೨೭ ಬ್ಲಾಗ್ ೧,೫೯೮ ವೀಕ್ಷಣೆಗಳು

ಒಂದು ಸಣ್ಣ ಬದಲಾವಣೆತುಂಬಾ ಸಮಯದ ನಂತರ ಗೆಳತಿಯರು ಭೇಟಿಯಾದರು.ವಿಮಲ: ಸರಳಾ ನಿನ್ನ ಯಜಮಾನರು ಚಿತ್ರಕಾರರೆಂದು ಕೇಳಿದ್ದೆ. ನೀನು ಸೆಲೆಬ್ರಿಟಿಯಾದೆ ಬಿಡು. ಹೇಗನ್ನಿಸುತ್ತೆ.ಸರಳ: ಮೊದ ಮೊದಲು ಚೆನ್ನಾಗಿಯೇ ಇತ್ತು. ಆಗ ಅವರ...