ಅನುದಿನವು ಹಬ್ವವನಾಚರಿಸುವೆ…
ಇದು ಯಾರ ಮಾಯೆಯ ಮೋಡಿ ನನಗೊದಗಿ ಬಂದ ಸಿರಿಯೊ ಏಂತೊ! ಕಣ್ ತಣಿಸುವ ಸೂರ್ಯಕಾಂತಿಗೆ ನನ್ನ ಮನ ತಣಿದಿದೆಯಲ್ಲ. ಪಚ್ಚೆಯ ಮೇಲೆ ಇಬ್ಬನಿಯ ನರ್ತನ ಮುತ್ತುಗಳ ಹಾರವನು ಬಿಟ್ಟು ಸರಿದಂತೆ ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫ ಲೇಖನಗಳು
ಇದು ಯಾರ ಮಾಯೆಯ ಮೋಡಿ ನನಗೊದಗಿ ಬಂದ ಸಿರಿಯೊ ಏಂತೊ! ಕಣ್ ತಣಿಸುವ ಸೂರ್ಯಕಾಂತಿಗೆ ನನ್ನ ಮನ ತಣಿದಿದೆಯಲ್ಲ. ಪಚ್ಚೆಯ ಮೇಲೆ ಇಬ್ಬನಿಯ ನರ್ತನ ಮುತ್ತುಗಳ ಹಾರವನು ಬಿಟ್ಟು ಸರಿದಂತೆ ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾ...
ನನಗೆ ತಿಳಿದಿರಲಿಲ್ಲ ನಿನ್ನೊಳಗೆ ನನ್ನದೊಂದು ಆಕೃತಿ ಅಡಗಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನೊಳಗೆ ಚಿತ್ತಾರ ಬಿಡಿಸುವ ಮನಸ್ಸಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನಲಿ ಮೌನವನ್ನೆ ಮೀರಿಸುವ ಗುಣವಿ...
ನಾನೊಂದು ಪ್ಲಾಸ್ಟಿಕ್ ಹೂ ನನ್ನಲ್ಲಿ ಜೀವವಿಲ್ಲ ವಾಸನೆಯಿಲ್ಲ ನಾ! ಬಾಡುವುದೇ ಇಲ್ಲ. ಹೂವ್ವಂತೆ ಕಂಡರೂ ಚಿಟ್ಟೆಗಳು ಬಳಿ ಬರುವುದಿಲ್ಲ. ಎಲ್ಲರಂತೆ ಬದುಕಲು ಆಸೆಯಿದೆ ದೇಹದಲಿ ಉಸಿರಿಲ್ಲ. ನನ್ನೂಳಗೆ ತೀರದಷ್ಟ...
ಅನುದಿನದ ಅಲೆದಾಟದಲಿಹಸಿವೆಂಬ ಪಾತ್ರೆಯನಿಡಿದುಪರದಾಡುತ್ತಾ ಪರಿತಪಿಸಿದೈನ್ಯ ಮನಸುಗಳತ್ತ ಹುಡುಕಾಟ.ಒಂದೊ ಎರಡೊತಟ್ಟೆಯಲ್ಲಿ ಸದ್ದಾದರೆಅ ದಿನದ ಮಟ್ಟಿಗೆ ಔತಣವೇ ಸರಿ.ಬದುಕನ್ನು ಮರೆತುಭಾವನೆಗಳನ್ನು ಬದಿಗಿಟ್ಟುಮರವಾದರೇನು...
ಸಂಜೇಯು ಕಳೆದುಸೂರ್ಯ ಜಾರಿ ಬೀಳುವ ಸಮಯದಲ್ಲಿನನ್ನಲ್ಲಿ ನೀ ಬಂದುಕೇಳಿದ್ದಾದರೂ ಏನು ಗೆಳತಿ?.ಆಗಸದಲ್ಲೊಂದು ಬೆಳಕನ್ನು ನೆಟ್ಟು ಬಾ ಎಂದು.ಕಳೆದು ಹೋಗಿರುವ ಸೂರ್ಯನನ್ನಾದರೂಹುಡುಕಿ ಕೊಡಲು ಪ್ರಯತ್ನಿಸುವೆ.ತುಸು ಚಂದ್ರನಿ...