ದೀಪಾವಳಿಯ ಸುಸ೦ಧರ್ಭದಲ್ಲಿ ಮತ್ತೊಮ್ಮೆ “ಬೆಳಕಿನ ಚಿ೦ತನೆಗಳು“
೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩ ಲೇಖನಗಳು
೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು...
ಬೆಳಕಿದು ಬರಿ ಬೆಳಕಲ್ಲವೋ ,ಇದು ದಡ ಸೇರಿಸುವ ನೌಕೆ,ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆಮೊಗಾರವಿ೦ದದ ಸೊಗಸಿಗೇನು ಬೆಲೆ?ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿದೀಪದಡಿಯಲ್ಲೂ ಕತ್ತಲೆಯೇ,ಆದರ...
ಮನಸೇ ನೀ ಒಮ್ಮೊಮ್ಮೆ ನಿಲ್ಲು, ನೀ ಹಾರುತಿರಲೇ ಬೇಡ!. ನೀ ಹಾರುತಲೇ ಇದ್ದರೆ ಅರುಣ ಮುನಿದಾನು! ರೆಕ್ಕೆಗಳು ಸುಟ್ಟು ಹೋದೀತು! ನೀ ದಬಕ್ಕನೆ ಬುವಿಗೆ ಬೀಳುವೆ. ಸತತವಾಗಿ ನಿಲ್ಲುತ್ತಿರಬೇಡ! ನಿ೦ತೇ ಇದ್ದರೆ, ನಿನ್ನ...