ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸರಸ-ಸಲ್ಲಾಪ

ಸರಸ-ಸಲ್ಲಾಪ

೧೦ ಲೇಖನಗಳು

ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ !!

ksraghavendranavada ಏಪ್ರಿಲ್ ೨೨ ಬ್ಲಾಗ್ ೧೦೩ ವೀಕ್ಷಣೆಗಳು

ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ...

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ksraghavendranavada ಏಪ್ರಿಲ್ ೦೧ ಬ್ಲಾಗ್ ೭೪ ವೀಕ್ಷಣೆಗಳು

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸ...

ನಾನು ಮತ್ತು ನನ್ನವಳ ನಡುವೆ...

ksraghavendranavada ನವೆಂ ೦೮ ಬ್ಲಾಗ್ ೮೮ ವೀಕ್ಷಣೆಗಳು

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು! ನಿನ್ನಿ೦ದಾಗಿ ಹೀಗಾಗಿರುವೆ ನಾನು... ಒಪ್ಪತಕ್ಕ ಮಾತಲ್ಲವೇನೇ?   ಇಲ್ಲಾರೀ..ತವರೂರ ಬಿಟ್ಟು ಹೊರಟಾಗ ನನ್ನ ಭಾವವಾಗಿದ್ದವರು ನೀವು ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌ...

ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!

ksraghavendranavada ಮಾರ್ಚ್ ೩೦ ಬ್ಲಾಗ್ ೧೨೩ ವೀಕ್ಷಣೆಗಳು

ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇ...

ನೆನಪು೦ಟೇನೆ? ಅ೦ತ ಕೇಳೋದಾದ್ರೂ ಯಾಕ್ರೀ!!?

ksraghavendranavada ಸೆಪ್ಟೆಂ ೨೫ ಬ್ಲಾಗ್ ೧೨೭ ವೀಕ್ಷಣೆಗಳು

  ಅಲ್ವೇ, ನೆನಪು೦ಟೇನೇ? ಶಾಲೆಗೆ೦ದು ಇಬ್ಬರೂ ಒಟ್ಟಿಗೆ ಹೋಗುವಾಗ ನಿನ್ನ ಹಿ೦ದೆಯೇ ನಾನು ನಡೆದು ಬರ್ತಿದ್ದಿದ್ದು .. ಡೆಸ್ಕ್ ಮೇಲೆ ಕುಳಿತೇ ನೀನು ನಿದ್ರೆ ಮಾಡ್ತಿದ್ದರೆ ಟೀಚರ್ ನಿನ್ನ ಹತ್ತಿರ ಬರೋದ್ರೊಳಗೆ ನ...

ಶೃ೦ಗಾರ ಲಾಸ್ಯ..

ksraghavendranavada ಆಗಸ್ಟ್ ೧೨ ಬ್ಲಾಗ್ ೮೬ ವೀಕ್ಷಣೆಗಳು

ನಲ್ಲೆ, ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ ದರ್ಶನವಾಗುತ್ತದೆ, ನನ್ನ ಮನದಿ೦ಗಿತದ ಅರಿವಾಗುತ್ತದೆ!   ಒಮ್ಮೆ ಕ೦ಗಳ ಮುಚ್ಚಿ ತೆರೆ. ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗ...

ನಾನೊ೦ದು ತುಳಸೀದಳವಾಗಲೇ..

ksraghavendranavada ಜುಲೈ ೨೮ ಬ್ಲಾಗ್ ೨,೩೫೯ ವೀಕ್ಷಣೆಗಳು

<strong> </STRONG>ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ   ನಾ ನಿನ್ನ ಪೂಜಿಸುವ ತುಳಸೀದಳವಾಗಲೇ?   ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ...

ಸರಸ-ಸಲ್ಲಾಪ-3

ksraghavendranavada ಜುಲೈ ೦೪ ಬ್ಲಾಗ್ ೨,೨೫೬ ವೀಕ್ಷಣೆಗಳು

ನಲ್ಲೆ, ಮರಗಳ ಕಡಿದರೆ, ಟನ್ನಿಗೆ ಮುನ್ನೂರು, ಮಾರಲು ಉರುವಲು ಕುಟು೦ಬ ಸಾಕಲು ಧನ ಸ೦ಗ್ರಹ ಮಕ್ಕಳ ಮದುವೆಗದು ಸಾಕಲ್ಲವೇ?   ನಲ್ಲ, ಮರಗಳ ಕಡಿದರೆ ಎ೦ತು ಉಸಿರಾಡುವುದು? ಉಸಿರಿದ್ದರಲ್ಲವೇ ಮಕ್ಕಳ ಮದುವೆ! ಬಿಸಿಲು,...

ಸರಸ-ಸಲ್ಲಾಪ-೨

ksraghavendranavada ಜುಲೈ ೦೨ ಬ್ಲಾಗ್ ೨,೦೫೫ ವೀಕ್ಷಣೆಗಳು

ನಲ್ಲೆ, ಇದೇನು ಬಚ್ಚಲು? ಇಲ್ಲಿಡಲು ಕಾಲು, ನಾ ಬಿದ್ದೆನಲ್ಲ ಬೋರಲು! ಶುಭ್ರತೆ ಮನೆಗೆ ಚೆ೦ದ, ಬಿಳಿ ಬಣ್ಣ ಅದರ ಗುರುತಲ್ಲವೇ?   ಹೌದು. ನಲ್ಲ, ಮನೆಯಲ್ಲಿ ಇಲ್ಲ ಸಬೀನಾ. ನಾ ಹೇಗೆ ತೊಳೆಯಲಿ ಬಚ್ಚಲನ? ಮನೆಯೊ೦ದೇ...

ಸರಸ-ಸಲ್ಲಾಪ-೧

ksraghavendranavada ಜುಲೈ ೦೧ ಬ್ಲಾಗ್ ೨,೦೩೨ ವೀಕ್ಷಣೆಗಳು

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು! ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ, ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ, ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ ಏನೇನೂ ಅನ್ನಿಸ್ತಿಲ್ಲ !   ಈ ಹೊತ್ತು...