’ಮೆಟ್ರೋ ರೈಲು ಅಂತಲ್ವಾ ಲಕ್ಷಣವಾಗ್, ಕನ್ನಡ್ದಲ್ಲಿ ಬರ್ಯೋದು" ; ಎಂದ್ ಕಲ್ತತೀರ ನೀವು, ನಿರಭಿಮಾನಿಗಳೇ ?
ಭೂಮಿಪುತ್ರರಿಗೆ ಅನ್ಯಾಯ ಆಯ್ತೋ ಸುಮ್ನಿರೊರಲ್ಲ. ಎಲೄ. ಮಹಾರಾಷ್ಟ್ರಿಯರನ್ನ, ತಮಿಳ್ರನ್ನ, ತೆಲುಗಿನವರನ್ನ, ಮತ್ತೆ, ಬೆಂಗಾಲಿ, ಕೇರಳ ಯಾರ್ರನ್ನಾದೃ ನೋಡ್ರಿ. ಯಾರು ನಾಚಿಗೆಗೆಟ್ಟು ಇಂಗ್ಲೀಷ್ ನಲ್ಲಿ ಬರ್ಕೊಳೊದಿಲ್ಲ....