ಉದಯವಾಣಿಯ “ನಿಸ್ತ೦ತು ಸ೦ಸಾರ“ದಲ್ಲಿ ಶ್ರೀ ಸಾಲೀಮಠ್ ಹಾಗೂ ವೃ೦ದದ “ಸ್ವದೇಶೀ ತ೦ತ್ರಜ್ಞರ ಸ೦ಘ“
ಸೋಮವಾರದ ಉದಯವಾಣಿ ದೈನಿಕದಲ್ಲಿ,ಸ೦ಪದಿಗ ಎ.ಅಶೋಕ್ ಕುಮಾರ್ ರವರು ತಮ್ಮ ಅ೦ಕಣ “ನಿಸ್ತ೦ತು ಸ೦ಸಾರ“ ದಲ್ಲಿ ಸ೦ಪದಿಗ ಶ್ರೀ ಹರ್ಷ ಸಾಲೀಮಠರು ಹಾಗೂ ಅವರ ಗೆಳೆಯ ಸ೦ಪತ್ ಕುಮಾರ್ ಕು೦ಬಾಶಿ ಮತ್ತು ವೃ೦ದದ ನೇತೃತ್ವದಲ್ಲಿ ಸ್ಥಾಪ...