ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಬ್ಲಾಗ್ ಬರಹ

ಬ್ಲಾಗ್ ಬರಹ

೧೩ ಲೇಖನಗಳು

ಕಳೆದು ಹೋದ ಬೀಗದ ಕೀ

Rashmi Kasaragod ಜೂನ್ ೨೪ ಬ್ಲಾಗ್ ೧೮೫ ವೀಕ್ಷಣೆಗಳು

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪ...

' ಸಾವಿರದ ಗಡಿ ದಾಟಿದ ಹಾಯ್ ಪಯಣ ’

ಹನುಮಂತ ಅನಂತ ಪಾಟೀಲ ಡಿಸೆಂ ೨೩ ಬ್ಲಾಗ್ ೧೬೬ ವೀಕ್ಷಣೆಗಳು

ಹಾಯ್ ಬೆಂಗಳೂರು ಕನ್ನಡ ವಾರ ಪತ್ರಿಕೆಯ ಸಾವಿರ ಗಡಿ ಮುಟ್ಟಿದ ಸಂಚಿಕೆ ನನ್ನ ಮುಂದಿದೆ. ಪತ್ರಿಕೆಯ ಈ ಧೀರ್ಘ ಪಯಣ ಅದು ಸಾಗಿ ಬಂದ ದಾರಿಯ ದಾಖಲೆಯ ಒಂದು ಮೈಲಿಗಲ್ಲು. ಪತ್ರಿಕೆ ಯಾವುದೇ ಇರಲಿ ಆ ಪತ್ರಿಕೆಯ ಸಂಪಾದಕ, ಪತ್ರಿಕ...

ಆಗಾಗ ನೆನಪಾಗುವ ಬೆಳಸೆ ಅಜ್ಜಿ!

ಮಂಜು ಹಿಚ್ಕಡ್ ಡಿಸೆಂ ೨೦ ಲೇಖನ ೧೧೯ ವೀಕ್ಷಣೆಗಳು

ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,...

ಬೇಜಾರಾದಾಗೆಲ್ಲಾ ಚಾಪ್ಲಿನ್ ನೆನಪಾಗ್ತಾನೆ....

Rashmi Kasaragod ಸೆಪ್ಟೆಂ ೦೪ ಲೇಖನ ೧೪೦ ವೀಕ್ಷಣೆಗಳು

ದೊಗಳೆ ಪ್ಯಾಂಟ್ , ಬಿಗಿಯಾದ ಕೋಟು, ಪಾದಗಳಿಗಿಂತಲೂ ದೊಡ್ಡದಾದ ಹಳೇ ಶೂ, ದೊಡ್ಡ ಟೋಪಿ, ಪುಟ್ಟ ಮೀಸೆ, ಕೈಯಲ್ಲೊಂದು ಸ್ಟಿಕ್. ಉಡುಗೆ ಸರಿಯಿಲ್ಲದೇ ಇರುವ ಕಾರಣ ಅಸ್ತವ್ಯಸ್ತವಾದ ನಡಿಗೆ. ತುಂಟಾಟಿಕೆಯ ನಗು, ಮನಸ್ಸಿನಲ್ಲಿ ನ...

ಶೂನ್ಯ್ ಇ ಬೊಕೆ ಸಿನಿಮಾವೂ..ಒಂದಷ್ಟು ರಿಯಲ್ ಸ್ಟೋರಿಗಳೂ...

Rashmi Kasaragod ಸೆಪ್ಟೆಂ ೦೩ ಲೇಖನ ೧೦೯ ವೀಕ್ಷಣೆಗಳು

ತಿಂಗಳ ಹಿಂದೆಯಷ್ಟೇ ಮದುವೆ ಫಿಕ್ಸ್ ಆಗಿರೋ ಗೆಳತಿಯೊಬ್ಬಳು ಶಾಪಿಂಗ್ ಗೆ ಹೋಗೋಣ ಎಂದು ಮಲ್ಲೇಶ್ವರಂಗೆ ಕರೆದೊಯ್ದಿದ್ದಳು. ಒಂದಷ್ಟು ಡ್ರೆಸ್ ಗಳನ್ನು ಖರೀದಿಸಿದ ನಂತರ ನನಗೆ Lingre ಖರೀದಿಸಬೇಕೆಂದು ಪಿಸುಗುಟ್ಟಿದಳು. ಸರಿ...

ಕಾಲಾತೀತ ಕಾಲ

ಹನುಮಂತ ಅನಂತ ಪಾಟೀಲ ಡಿಸೆಂ ೧೦ ಬ್ಲಾಗ್ ೧೪೯ ವೀಕ್ಷಣೆಗಳು

ಕಾಲ ಗರ್ಭದಲಿ ಉಹೆಗೆ ನಿಲುಕದ ಅನೇಕ ರಹಸ್ಯಗಳಿವೆ ಅದರ ನಿಗೂಢತೆ ಅಪಾರ ಉಪ್ಪರಿಗೆ ತಿಪ್ಪೆಯಾಗುವುದು ತಿಪ್ಪೆ ಉಪ್ಪರಿಗೆಯಾಗುವುದು ಇವೆಲ್ಲ ಜಗನ್ನಿಯಾಮಕನ ಕಾಲದ ಆಟಗಳು ಕಾಲ ಬರಿ ಹಸನ್ಮುಖಿ ಮಾತ್ರವಲ್ಲ ಹಲವು ಸಲ ಕೆರಳುತ್ತ...

'ಗಗನಮುಖಿ ವಿಮಾನಗಳು'

ಹನುಮಂತ ಅನಂತ ಪಾಟೀಲ ಡಿಸೆಂ ೦೭ ಬ್ಲಾಗ್ ೮೮ ವೀಕ್ಷಣೆಗಳು

ಗಗನಮುಖಿ ವಿಮಾನಗಳು ನಾವೆಲ್ಲ ಗಗನಮುಖಿ ವಿಮಾನಗಳು ಆದಿ ಅಂತ್ಯಗಳಿಲ್ಲದ ಅನಂತ ಆಕಾಶವನು ಅಳೆವ ದಿಮಾಕು ನಮಗೆ ಆದರೆ ನಮ್ಮೊಳಗಿನದು ಸೀಮಿತ ಇಂಧನ ಅದು ಮುಗಿಯಿತೋ ಮತ್ತೆ ವಾಸ್ತವದ ಭೂಮಿಗೆ ಮರಳಲೇ ಬೇಕು ಇಲ್ಲದಿರೆ ದುರಂತ ಕ...

' ಸತ್ತುಹೋದ ಸಂಬಂಧಗಳು '

ಹನುಮಂತ ಅನಂತ ಪಾಟೀಲ ನವೆಂ ೨೮ ಬ್ಲಾಗ್ ೧೧೦ ವೀಕ್ಷಣೆಗಳು

'ಸತ್ತುಹೋದ ಸಂಬಂಧಗಳು' ಸತ್ತುಹೋದ ಸಂಬಂಧಗಳ ಮುಂದೆ ಅಳುತ ಕೂಡಲಾಗುವುದಿಲ್ಲ ಏಕೆಂದರೆ ಅಲ್ಲಿ ಪುನರುಜ್ಜೀವನ ಸಾಧ್ಯವಿಲ್ಲ ಹೀಗಾಗಿ ಅವುಗಳು ಸಾಗಿಬಂದ ಪಥವ ನೆನಪಿಸಿಕೊಂಡು ಒಂದು ಹೃತ್ಪೂರ್ವಕ ವಿದಾಯ ಹೇಳಿ ಮುಂದುವರಿಯಬೇಕು...

ಚುಟುಕುಗಳು

ಹನುಮಂತ ಅನಂತ ಪಾಟೀಲ ನವೆಂ ೨೫ ಬ್ಲಾಗ್ ೩೩೨ ವೀಕ್ಷಣೆಗಳು

ಸಂಪಾದನೆ 'ಸಂಪಾದನೆ' ಹಾಗಂದರೇನು? ದ್ರವ್ಯ ವಿಶ್ವಾಸ ಪ್ರೀತಿ ಮಾನವೀಯತೆ ಯಾವುದರ ಸಂಪಾದನೆ? ಇಲ್ಲವೆ ಇದಕೊಂದು ಬೇರೆಯದೇ ಆದ ಅರ್ಥವಿದೆಯೆ? ಜೀವನದ ಕೊನೆಯ ಗಳಿಗೆಯಲಿ ಬಾಳಿದ ಬದುಕಿನ ಖಾತೆ ಕಿರ್ದಿಗಳ ವಹಿಗಳ ತೆಗೆದು ನೋಡೆ...

ಗುಪ್ತ ಗಾಮಿನಿ ( ಕವನ )

ಹನುಮಂತ ಅನಂತ ಪಾಟೀಲ ಏಪ್ರಿಲ್ ೨೯ ಬ್ಲಾಗ್ ೧೬೯ ವೀಕ್ಷಣೆಗಳು

ತುಂಬು ನೀರಿನ ಕೊಳಕೆತೂತು ಬಿದ್ದಿದೆತಡೆಯ ಕಳಚಿದ ಗಂಗೆಹರಿದಳುಅತಳ ವಿತಳ ಪಾತಾಳರಸಾತಳದ ಆಚೆ ಈಚೆ ಆಳ ಅಗಲ ಉದ್ದ ವಿಸ್ತಾರಗಳಅಳತೆಗೆ ಸಿಕ್ಕದಯಾರಿಗೂ ಸಂಪೂರ್ಣ ದಕ್ಕದ'ಮೃಗನಯನೆ'ಹರಿಯುತ್ತ ಬಂದಿದ್ದಾಳೆಅನಾದಿ ಕಾಲದಿಂದ ದಾ...

ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

Rashmi Kasaragod ಜುಲೈ ೨೬ ಬ್ಲಾಗ್ ೧೦೦ ವೀಕ್ಷಣೆಗಳು

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು...

ಅಪ್ಪನ ಮನದಲ್ಲೊಮ್ಮೆ ಇಣುಕಿ...

Rashmi Kasaragod ಮಾರ್ಚ್ ೨೫ ಬ್ಲಾಗ್ ೧೧೪ ವೀಕ್ಷಣೆಗಳು

ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳು...

ದೊಡ್ಡವರಾಗುವುದೆಂದರೆ....?

Rashmi Kasaragod ಸೆಪ್ಟೆಂ ೦೯ ಬ್ಲಾಗ್ ೧೨೪ ವೀಕ್ಷಣೆಗಳು

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳ...