ಒತ್ತು ಶ್ಯಾವಿಗೆ (ಒಂದು ಪ್ರಬಂಧ)
ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫ ಲೇಖನಗಳು
ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವ...
"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿ...
<SPAN lang=KN> <P align=justify>ನಿಜ, ಅಮ್ಮಮ್ಮನ ಜೊತೆ ಊರೂರು ತಿರುಗುವುದೆಂದರೆ, ಅದು ಒಂದು ರೀತಿಯ ಚಾರಣವೇ ಸರಿ. ಆಗ ಇನ್ನೂ ಚಾರಣ ಎಂಬ ಪದ ಕನ್ನಡದಲ್ಲಿ ಬಳಕೆಗೆ ಬಂದಿರದಿದ್ದರೂ, "ಚಾರಣ" ಎಂಬ ಪದದ ಅರ್ಥ ನನ್ನ ಅ...
ನಿಜ, ಅಮ್ಮಮ್ಮನ ಜೊತೆ ಊರೂರು ತಿರುಗುವುದೆಂದರೆ, ಅದು ಒಂದು ರೀತಿಯ ಚಾರಣವೇ ಸರಿ. ಆಗ ಇನ್ನೂ ಚಾರಣ ಎಂಬ ಪದ ಕನ್ನಡದಲ್ಲಿ ಬಳಕೆಗೆ ಬಂದಿರದಿದ್ದರೂ, "ಚಾರಣ" ಎಂಬ ಪದದ ಅರ್ಥ ನನ್ನ ಅರಿವಿಗೆ ಇನ್ನೂ ಬಾರದಿದ್ದರೂ, ಅವರ ಜೊತೆ...
" ಈ ಕಾಫಿ ಅಂಬುದು ಇತ್ತಲೆ, ಇದು ಇತ್ಲಾಯಿ ನಮ್ಮ ಹಳ್ಳಿಗೆ ಬಂದದ್. ಮೊದಲ್, ಕಾಫಿ ಇರ್ಲಿಲ್ಲೆ - ಕಾಫಿನಾ, ಮಣ್ಣಾ; ಬರೀ ಜೀರಿಗೆ ಕಷಾಯ ಕುಡ್ಕಂಡ್, ನಾವೆಲ್ಲ ಕೆಲಸ ಮಾಡುಕೆ ಹೋಯ್ಕಿತ್" ಬೆಳಗ್ಗೆ ಎದ್ದ ಕೂಡ...