ಬೆಂಗಳೂರಿನ ನಯನ ರಂಗಮಂದಿರ'ದಲ್ಲಿ ಕುಮಾರಿ. ಡಿ. ಎ. ನಾಗಶ್ರೀ ಯವರಿಂದ ಭಕ್ತಿಗೀತೆಗಳು !
'ಶ್ರೀ ಪುರಂದರ ಸ್ಕೂಲ್ ಆಫ್ ಮ್ಯೂಸಿಕ್' ನ ವಿದ್ಯಾರ್ಥಿನಿ, ಡಿ. ಎ. ನಾಗಶ್ರೀ, ದಿ. ೧೫, ಬುಧವಾರ, ಫೆಬ್ರವರಿ, ೨೦೧೨ ರಂದು, ಸಂಜೆ, ೬-೩೦ ಕ್ಕೆ, ಬೆಂಗಳೂರಿನ ಜೆ.ಸಿ.ರಸ್ತೆಯರುವ 'ಕನ್ನಡ ಭವನ'ದ 'ನಯನ ರಂಗಮಂದಿರ'ದಲ...