ಪ್ರೊ.ಏ.ಏನ್.ಮೂರ್ತಿರಾಯರ, ತೆರೆದ ಮನ, ಇಂದಿಗೂ ನನಗೆ ಮುದಕೊಡುವ ಪ್ರಬಂಧಗಳಲ್ಲೊಂದು !
ನನ್ನ ಪುಸ್ತಕ ಭಂಡಾರದಲ್ಲಿ ಅತ್ಯಂತ ಕಾಳಜಿಯಿಂದ ಶೇಖರಿಸಿಟ್ಟಿರುವ ಪುಸ್ತಕಗಳಲ್ಲಿ, ಡಾ. ಎ.ಎನ್.ಮೂರ್ತಿಯವರ ಪುಸ್ತಕ, ಸಮಗ್ರ ಲಲಿತ ಪ್ರಬಂಧಗಳು ಎನ್ನುವ ಸರಳ ಸುಂದರ ಪುಸ್ತಕವನ್ನು ತೆರೆದಾಗಲೆಲ್ಲಾ ನನ್ನನ್ನು ಅತಿಯಾಗಿ...