ಮುಂಬೈನಗರದ ಮೂರು ಶ್ರೇಷ್ಠ ಕನ್ನಡ ಪರಿಚಾರಕರಿಗೆ, 'ಸಾಧನ ಶಿಖರ ಗೌರವ ಪ್ರಶಸ್ತಿ' ಸಂದಿದೆ !
೭೫ ವರ್ಷಗಳಿಗಿಂತ ಹೆಚ್ಚು ಸಮಯದ ಸುದೀರ್ಘ ಇತಿಹಾಸ ಹೊಂದಿದ ಮುಂಬಯಿ ಕರ್ನಾಟಕ ಸಂಘ, ಮುಂಬಯಿ ಕನ್ನಡಿಗರ ಭಾಷೆ, ಕಲೆಗಳನ್ನು ಬೆಳೆಸಲು ಕಂಕಣ ಕಟ್ಟಿ ದುಡಿಯುತ್ತಿರುವುದರ ಜೊತೆಗೆ,ಸಾಹಿತ್ಯ-ಸಂಸ್ಕೃತಿಯ ಪ್ರಚಾರದಲ್ಲಿ ...