ಕಾಶಿ, ಮಥುರ, ದೇವಾಲಯಗಳನ್ನು ಒಮ್ಮೆ ನೋಡಿ ಬನ್ನಿ; ಹೀನ ಮನಸ್ಸುಗಳನ್ನು ನೋಡಿ, ಅನುಭವಿಸಿ ಬನ್ನಿ !
ರಾಮ ಮಂದಿರದ ನಿರ್ಮಾಣದ ಕಾರ್ಯಶಾಲೆಯನ್ನು ನಾವು ವೀಕ್ಷಿಸಿದಾಗಲೇ ನಮಗೆ ಅದರ ಭವ್ಯತೆಯ ಅರಿವಾಗುವುದು. ಮಂದಿರದ ಕಂಭಗಳು, ಅದಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳು ಸಿದ್ಧವಾಗುತ್ತಿವೆ. ಅಲ್ಲಿನ ಮಂದಿರದ ನಿರ್ಮಾಣದಲ್ಲಿ ಹಗಲಿರ...