'ಚಂದ್ರಗ್ರಹದಮೇಲೆ ಮೊದಲ ಹೆಜ್ಜೆಯಿಟ್ಟಾತ, ನೀಲ್ ಆರ್ಮ್ ಸ್ಟ್ರಾಂಗ್', ನೀಲಿಗಗನದಲ್ಲಿ ಲೀನವಾದರು !
೮೨ ವರ್ಷ ಹರೆಯದ 'ನೀಲ್ ಆರ್ಮ್ ಸ್ಟ್ರಾಂಗ್ ', ವಾಸವಾಗಿದ್ದ 'ಸಿಂ ಸಿನಾಟಿ ನಗರದ ಪ್ರಖ್ಯಾತ ಆಸ್ಪತ್ರೆ' ಯೊಂದರಲ್ಲಿ, ಹೃದಯ ಶಸ್ತ್ರ ಚಿಕಿತ್ಸೆಗೆ (ಬೈ ಪಾಸ್ ಸರ್ಜರಿ) ಒಳಗಾಗಿದ್ದರು. ಆದರೆ ವೈದ್ಯಕೀಯ ಚಿಕಿತ್ಸೆಗಳು ಕ...