ಟೊರಾಂಟೋನಗರದ ಮಧ್ಯೆಯೇ 'ಹೈಪಾರ್ಕ್', ಹತ್ತಿರವೇ 'ಸರೋವರಗಳು', ನಗರದ ಸುತ್ತಲೂ '೩ ನದಿಗ'ಳು !
ಪ್ರಕಾಶ್ ಕೈನಲ್ಲಿ 'ಮೇಪಲ್ ಎಲೆ' ! ನಾನಂತೂ ಅದೆಷ್ಟು ಮರಗಳನ್ನು ನೋಡಿ ಅವುಗಳ ಎಲೆಗಳನ್ನು ಸಂಗ್ರಹಿಸಿದೇನೋ ನನಗೇ ನೆನಪಿಲ್ಲ. ಆ ಎಲೆಗಳನ್ನು ಮನೆಗೆ ತಂದು ಅವನನು ಜೋಪಾನವಾಗಿ ನನ್ನ ದೊಡ್ಡ ಪುಸ್ತಕವೊಮ್ದರಲ್ಲಿ ಇಟ್ಟಿದ್ದೆ...