ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಾಯಾಜಾಲ

ಮಾಯಾಜಾಲ

೯ ಲೇಖನಗಳು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

ಪ್ರವೀಣ್ ಮಾಯಾಕರ್ ನವೆಂ ೦೧ ಬ್ಲಾಗ್ ೨,೨೦೦ ವೀಕ್ಷಣೆಗಳು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು, ಗರ್ವದಿ ಮೆರೆವೆ ನಾ ಕನ್ನಡಿಗನೆಂದು ನಿನ್ನ ಶರಣು ನಾ ತಾಯಿ ಜೀವವಿರುವವರೆಗೂ ನಿನ್ನ ನೆಲದಿ ಜನ್ಮಿಸುವೆ ಜನುಮ-ಜನುಮದವರೆಗೂ ||೧|...

ಕಾವ್ಯಮಯ ಸಂಭಾಷಣೆ

ಪ್ರವೀಣ್ ಮಾಯಾಕರ್ ಮಾರ್ಚ್ ೦೧ ಬ್ಲಾಗ್ ೧,೫೦೨ ವೀಕ್ಷಣೆಗಳು

ಇತ್ತೀಚೆಗೆ ನಡೆದ ಒಂದು ಸಂಭಾಷಣೆ ಇದು. ನಾನು ಮತ್ತು ನನ್ನ ಸ್ನೇಹಿತರೊಬ್ಬರ ನಡುವೆ ನಡೆದದ್ದು. ನಾನು ಆ ದಿನ ಬಹಳ stress ಆಗಿದ್ದೆ. ಈ ರೀತಿ ನಾನು ಹೆಚ್ಚು stress ಆದಾಗ ನನ್ನ creativity ಸ್ವಲ್ಪ ಜಾಸ್ತಿಯಾಗಿರುತ್ತೆ...

ಬೆಳಕಾಗಿ ಬಾ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೪೦೯ ವೀಕ್ಷಣೆಗಳು

ಬೆಳಕಾಗಿ ಬಾ ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ || ೧ || ಕಿವಿಯೊಳಗೆ ಕುಹ...

ಸಂಕ್ರಾಂತಿ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೪೧೧ ವೀಕ್ಷಣೆಗಳು

ಸಂಕ್ರಾಂತಿ ಹೆಜ್ಜೆಯಿಂದ ಹೆಜ್ಜೆಗೆ, ದಾರಿಯಿಂದ ದಾರಿಗೆ, ಪಯಣದಿಂದ ಪಯಣಕೆ, ಸ್ಥಳದಿಂದ ಸ್ಥಳಕೆ, ಧ್ಯೇಯದಿಂದ ಧ್ಯೇಯಕೆ, ಮನಸಿನಿಂದ ಮನಸಿಗೆ, ಕತ್ತಲಿಂದ ಬೆಳಕಿಗೆ, ಎಲ್ಲೆಲ್ಲು ಪ್ರೀತಿಯೆಂಬ ಜ...

ಹಾಗೆ ಸುಮ್ಮನೆ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೯೬೦ ವೀಕ್ಷಣೆಗಳು

ಹಾಗೆ ಮನಸಿನಲಿ ಹರಿದುಹೋದ ಒ೦ದು ಸಾಲು…ಅದು ಹೀಗೆ… ಮನಸಿನಾಳದಿ ಮಿ೦ದು ಮುದವುಣಿಸುವ ಮ೦ಜಿನ ಮೊಗದ ಮಲ್ಲಿಗೆಯೆ ಮೂಡಿಸು ಮನಸಲ್ಲಿ ಮೆಲ್ಲಗೆ ಮರೆಯಲಾರದ ಮುತ್ತಿನ ಮುದ್ರೆಯನ್ನ!

ಕನ್ನಡದ ಕ೦ದ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೪೪೨ ವೀಕ್ಷಣೆಗಳು

ಕನ್ನಡದ ಕ೦ದ ಕಣ್ತೆರೆದ ಕ್ಷಣದಿ೦ದ ಕ೦ಡಿಹೆನು ಕರುನಾಡ ಕರಹಿಡಿದು ಕಾಪಾಡಿರುವೆ ಕಷ್ಟದೊಳು ಕನಸಿನ೦ತೆ ಮೈಮರೆತು ಮನಮರೆತು ಮುದದಿ೦ದ ಮನೆಮಾಡಿದೆ ಮಾಮರದೆಲೆಯ ಮೇಲಿನ ಮ೦ಜಿನ೦ತೆ ||೧|| ಸವಿದರು ಸವೆಯದ ಸಾವಿರದ ಸ...

ನಮನ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೧೮೭ ವೀಕ್ಷಣೆಗಳು

ನಮನ ಸುವರ್ಣ ವರುಷದ ಸಂಭ್ರಮದಲಿ ಸೂರ್ಯನ ಸುವರ್ಣ ಬೆಳಕಿನಂತೆ ಪ್ರಜ್ವಲಿಸುತಿಹುದು ನಿನ್ನ ಮುಖಾರವಿ೦ದ, ನಿನ್ನ ಕೀರುತಿ ಎಲ್ಲೆಡೆ ಪಸರಿಸುತಿಹುದು, ನೋಡಲು ಎ೦ಥ ಚ೦ದ, ಧನ್ಯ ನಾ ತಾಯೇ ನಿನ್ನ ಮಡಿಲಲಿ ಜನಿಸಲು , ಹೆಮ್ಮ...

ಆಸೆ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೦೪೧ ವೀಕ್ಷಣೆಗಳು

ಆಸೆ ಮನಸಿನಾಳದಿ ಎದ್ದು ಹೇಳಲಾಗದೆ ಕೊರಗಿ ಎಲ್ಲೆಲ್ಲೊ ಹರಿದ್ಹೋಗಿ ಮತ್ತೆ ತಿರುಗಿ ಆಗಸದಿ ಹಕ್ಕಿ ಎತ್ತರಕ್ಕೆ ಹಾರಿದಂತೆ ಇನ್ನೂ ಎತ್ತರಕ್ಕೆ ಹಾರುವ ಆಸೆಯಂತೆ ಎಲ್ಲಿಂದಲೋ ಬಂದು ಎಲ್ಲಿಗೋ ಹೋಗಿ ಮನಸಿನಲಿ ಅಡಗಿ...

ಬೋ ದಿವ್ಸ ಆಯ್ತು!

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೨೨೪ ವೀಕ್ಷಣೆಗಳು

ಬೋ ದಿವ್ಸ ಆಯ್ತು! ಬೋ ದಿವ್ಸ ಆಯ್ತು ಕಣ್ರಲಾ, ನಿಮ್ಗಳ್ ಜೊತೆ ಮಾತಾಡಿ ಹೇಗ್ ನಡೀತಿದೆ ಅಂತ ಹೇಳ್ರಲಾ, ಜೀವನ ಅನ್ನೊ ಎತ್ತಿನ ಗಾಡಿ || ೧ || ಏಟು ದಿನ ಆಯ್ತು ಲ್ರೋ, ಒಟ್ಟಿಗ್ ಕೂತು ಹರಟೆ ಹೊಡ್ದು, ಭಾರೀ ಕು...