ಇದು, ವಿಶೇಷ ಚಿತ್ರಗಳಲ್ಲೊಂದು ಅಂತ ನಂಗನ್ಸತ್ತಪ್ಪ; ಗೊತ್ತಿಲ್ಲ, ನಿಮ್ಗೂ ಅನ್ನಿಸ್ಬೋದೇನೋ !
ಇದು ವಿಶೇಷವಾದ ಫೋಟೋಗಳಲ್ಲೊಂದು ಎಂದು ಹೇಳುತ್ತಿರುವುದು ಏತಕ್ಕೆ ಅಂದರೆ, ಮೊನ್ನೆ ನಾವು ಟ್ರಿವೆಂಡ್ರಮ್ ನಿಂದ ಮುಂಬೈಗೆ 'ರಾಜಧಾನಿ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದೆವು. ಆಗ ದಾರಿಯಲ್ಲಿ 'ಮುರುಡೇಶ್ವರದ ಡೇ...