ಮಾತು-ಮೌನ!
ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ? ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ? --ಮಂಜು ಹಿಚ್ಕಡ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩ ಲೇಖನಗಳು
ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ? ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ? --ಮಂಜು ಹಿಚ್ಕಡ್
ಎಡೆಬಿಡದೆ ಸುರಿಯುವ ಮಳೆಗೆಕೊಚ್ಚಿಹೋದುವು ಹಲವೂಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆಕೊನೆಯಿರದ ಸುರಿತದ ನಡುವೆಕೊನೆಗಂಡಿತಂದು ಮಳೆಯೂಇನ್ನೊಮ್ಮೆ ಬಾರದೇ ಆಷಾಢ ಮಾಸಸುಡುವ ಬೇಗೆಯ ಬಿಸಿಗೆಒಣಗಿ ಮರ-ಗಂಟಿಗಳುಇನ್ನೊಮ್ಮೆ ಕೊನರ...
ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್...