ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನನ್ಯ ಭಾವ

ಅನನ್ಯ ಭಾವ

೧ ಲೇಖನಗಳು

ಕವಿತೆ : ಅನನ್ಯ ಭಾವ

ಪಾರ್ಥಸಾರಥಿ ಫೆಬ್ರ ೨೦ ಬ್ಲಾಗ್ ೭೨ ವೀಕ್ಷಣೆಗಳು

ಏಕೊ ಅನಿಸುತ್ತದೆ ಯಾವುದು ಹೊಸತಲ್ಲಯಾವುದು ನನ್ನದಲ್ಲ ನನ್ನ ಕಲ್ಪನೆಗಳು ಅನುಭವಗಳು ನನ್ನವಲ್ಲ ಎಂದೊ ಯಾರೊ ಕಲ್ಪಿಸಿದ್ದು ಅನುಭವಿಸಿದ್ದುನನ್ನ ಸುಖ ದುಃಖ ಅನುಭವಿಸುವ ದೇಹಭಾವ ಮನುಜ ಕುಲದ ಜೊತೆಜೊತೆಗೆ ಹರಿಯುತ್ತಿರುವ ಭಾವ...