ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / vismaya

vismaya

೪೧ ಲೇಖನಗಳು

300 ಮೈಲಿ ಪ್ರತಿ ಗ್ಯಾಲನ್ ಅಥವಾ 120 ಮೈಲಿ ಪ್ರತಿ ರೀಚಾರ್ಜ್ ಗೆ ಪಯಣಿಸಲಿರುವ ಕಾರು

Arshad ಫೆಬ್ರ ೨೬ ಬ್ಲಾಗ್ ೯೬೯ ವೀಕ್ಷಣೆಗಳು

ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಗರದಲಿರುವ ಆಪ್ಟೆರಾ ಸಂಸ್ಥೆಯ ಹೊಸ ಮಾರದಿಯ ಈ ಕಾರು ಪ್ರತಿ ಗ್ಯಾಲನ್ ಗೆ 300ಮೈಲಿ ಓಡಿ ಅಚ್ಚರಿ ಮೂಡಿಸಿದೆ.  

ಪವಿತ್ರ ನೀರು: ಇನ್ನು ಮೇಲೆ ಬಾಟಲಿಗಳಲ್ಲಿ ಲಭ್ಯ

Arshad ಫೆಬ್ರ ೨೨ ಬ್ಲಾಗ್ ೧,೧೧೬ ವೀಕ್ಷಣೆಗಳು

ಹಿಂದೂಗಳಿಗೆ ಗಂಗಾಜಲವಿದೆ, ಮುಸ್ಲಿಮರಿಗೆ ಜಮ್ ಜಮ್ ಜಲವಿದೆ. ಅದೇ ಕ್ರಿಶ್ಚಿಯನರಿಗೆ? ಏನೂ ಇಲ್ಲವೆಂದು ಇನ್ನು ಕೊರಗಬೇಕಾಗಿಲ್ಲ. ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಈ ಕೊರಗನ್ನು ನೀಗಿಸಿದೆ. ಮಿನರಲ್ ನೀರು ಅಥವಾ ವಿಟಾಮಿನ...

ಒಂಟಿತನ: ಧೂಮಪಾನದಷ್ಟೇ ಹಾನಿಕರ - ತಜ್ಞರ ಎಚ್ಚರಿಕೆ

Arshad ಫೆಬ್ರ ೧೮ ಬ್ಲಾಗ್ ೧,೪೮೭ ವೀಕ್ಷಣೆಗಳು

ಅಮೇರಿಕಾದ ಶಿಕಾಗೋ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಒಂಟಿಜೀವನ ಧೂಮಪಾನ ಮಾಡುವಷ್ಟೇ ಕೆಡಕುಗಳನ್ನು ಉಂಟುವಾಡುತ್ತದೆ. ತಮ್ಮನ್ನು ಜನಸಂಪರ್ಕದಿಂದ ಬೇರ್ಪಡಿಸಿಕೊಂಡು ಹೆಚ್ಚು ಒಂಟಿಯಾಗಿರಬಯಸುವವರಿಗೆ ಹೆಚ್ಚಿದ ರಕ್ತದೊತ್ತ...

ಬುಡಾಪೆಸ್ಟ್: 83 ವರ್ಷದ ’ಹಾರುವ ಕಳ್ಳಿ’ ಮತ್ತೊಮ್ಮೆ ಬಂಧನದಲ್ಲಿ

Arshad ಫೆಬ್ರ ೧೬ ಬ್ಲಾಗ್ ೯೫೬ ವೀಕ್ಷಣೆಗಳು

ಬುಡಾಪೆಸ್ಟ್: ಹಂಗೆರಿ ದೇಶದ ರಾಜಧಾನಿಯಾದ ಬುಡಾಪೆಸ್ಟ್ ನಗರದ ನಿವಾಸಿಯಾಗಿರುವ ಕೋಸ್ಟೋರ್ ಸಾಂಡ್ರೋನ್ ಎಂಬ 83 ವರ್ಷದ ಅಜ್ಜಮ್ಮರಿಗೆ ಕದಿಯುವುದು ಒಂದು ಚಾಳಿ.

ಜಗತ್ತಿನ ಅತ್ಯಂತ ಚಿಕ್ಕ ಕಾರು - ದ ಪೀಲ್ 50

Arshad ಫೆಬ್ರ ೦೭ ಬ್ಲಾಗ್ ೧,೦೦೫ ವೀಕ್ಷಣೆಗಳು

1962 ರಲ್ಲಿ ಪ್ರಸ್ತುತಪಡಿಸಿದ್ದ ಇಂಗ್ಲೆಂಡಿನ ಕಾರೊಂದು ಇಂದಿಗೂ ಜಗತ್ತಿನ ಅತ್ಯಂತ ಕಿರಿಯ ಕಾರೆಂದು ಗಿನ್ನೆಸ್ ದಾಖಲೆಯಲ್ಲಿ ರಾರಾಜಿಸುತ್ತಿದೆ.   <img src="/files/images/the%20peel%2050a.preview.jpg" alt...

ಅರವತ್ತು ವರ್ಷಗಳ ಕಾಲ ಸತ್ತ ಭ್ರೂಣವನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ರ ವೃದ್ಧೆ

Arshad ಫೆಬ್ರ ೦೪ ಬ್ಲಾಗ್ ೧,೦೧೮ ವೀಕ್ಷಣೆಗಳು

1948 ರಲ್ಲಿ ಗರ್ಭದಲ್ಲಿಯೇ ಸತ್ತ ಭ್ರೂಣವೊಂದನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ವರ್ಷದ ಚೀನೀ ವೃದ್ಧೆಯೊಬ್ಬರ ಕಥೆ ಬೆಳಕಿಗೆ ಬಂದಿದೆ.

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

Arshad ಫೆಬ್ರ ೦೨ ಬ್ಲಾಗ್ ೧,೯೧೬ ವೀಕ್ಷಣೆಗಳು

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್...

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

Arshad ಫೆಬ್ರ ೦೨ ಬ್ಲಾಗ್ ೧,೭೦೪ ವೀಕ್ಷಣೆಗಳು

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ?  <img src="/files/images/belarus1.preview.jpg" alt="" width="480" height="321" /> ಯಾವುದೋ ಒಂದು ಟ್ರಾಲಿಯನ್ನು ಒಂದು ಟ್ರಾಕ್ಟರ್ ಎಳೆದುಕೊಂಡು ಹೋಗುತ್ತಿದೆ ಎನ್...

ಮನಃಶಕ್ತಿಯಿಂದ ವಸ್ತುಗಳನ್ನೆತ್ತಬಲ್ಲ ಮಿರೋಸ್ಲಾವ್ ಮಗೋಲಾ

Arshad ಜನ ೨೯ ಬ್ಲಾಗ್ ೧,೧೭೪ ವೀಕ್ಷಣೆಗಳು

ಮನಃಶಕ್ತಿ, ಅಥವಾ ಮನಸ್ಸಿನ ಶಕ್ತಿಯಿಂದ ವಸ್ತುಗಳನ್ನು ಚಲಿಸಲು ಸಾಧ್ಯವೇ? ಪುರಾಣಗಳಲ್ಲಿ ಮಾತ್ರ ಕೇಳಿದ್ದ ಈ ವಿದ್ಯಮಾನ ಈಗ ಪೋಲ್ಯಾಂಡಿನ ಮಿರೋಸ್ಲಾವ್ ಮಗೋಲಾ ಎಂಬುವವರಿಗೆ ಸಿದ್ದಿಸಿದೆ.

ಸೌತೆಕಾಯಿ ಹೋಳು : ಹೃದಯದಾಕಾರದಲ್ಲಿದೆಯೆಲ್ಲ... ಅರೆರೆ.

Arshad ಜನ ೨೮ ಬ್ಲಾಗ್ ೧,೬೯೩ ವೀಕ್ಷಣೆಗಳು

ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ...

ಬಂದಿದೆ ಬಿದಿರಿನ ಕಾರು - ಬಿದಿರ್ಕಾರು

Arshad ಜನ ೨೭ ಬ್ಲಾಗ್ ೧,೪೯೮ ವೀಕ್ಷಣೆಗಳು

ವಾಹನ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ನೀಡುತ್ತಿರುವುದು ಜಪಾನ್ ವಿಶೇಷತೆ. ಇತ್ತೀಚೆಗೆ ಕೇವಲ ಬಿದಿರಿನಿಂದ ಮಾಡಿದ ಹೊರಕವಚವಿರುವ ಎಲೆಕ್ಟ್ರಿಕ್ ಕಾರೊಂದನ್ನು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. ಕ್ಯೋಟ...

ಚಾಕ್-ಓ-ಬಾಮಾ - ಹೊಸ ಅಧ್ಯಕ್ಷರ ಮುಖವಿರುವ ಹೊಸ ಚಾಕಲೇಟು

Arshad ಜನ ೨೬ ಬ್ಲಾಗ್ ೯೨೫ ವೀಕ್ಷಣೆಗಳು

ನಿಯೋಪಾಲಿಟನ್ ಪ್ರಿಂಟಿಂಗ್ ಅಂಡ್ ಕಂಪನಿ - ಹೆಸರು ಕೇಳಿದರೆ ಏನೆನ್ನಿಸುತ್ತದೆ? ಯಾವುದೋ ಒಂದು ಮುದ್ರಣ ಅಥವಾ ಪ್ರಕಾಶನ ಸಂಸ್ಥೆ ಇರಬಹುದೆಂದೆನ್ನಿಸುತ್ತದೆ ಅಲ್ಲವೇ. ಸರಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್...

ಗುಂಡಿನ ಮತ್ತೇ ಗಮ್ಮತ್ತು - ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು

Arshad ಜನ ೨೪ ಬ್ಲಾಗ್ ೧,೫೪೭ ವೀಕ್ಷಣೆಗಳು

ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್...

ಹೆಲಿಕಾಪ್ಟರು ನಡೆಸುವಾಗ ಎಸ್ಸೆಮ್ಮೆಸ್ ಕಳಿಸುವುದೇ? ಕೆರೆಯೇ ಗತಿ

Arshad ಜನ ೧೮ ಬ್ಲಾಗ್ ೮೨೬ ವೀಕ್ಷಣೆಗಳು

ವಾಹನ ಚಲಾಯಿಸುವಾಗ ಮೊಬೈಲ್ ಫೋನು ಬಳಸಬೇಡಿ, ಎಸ್ಸೆಮ್ಮೆಸ್ ಕಳಿಸಬೇಡಿ, ನಿಮ್ಮ ಏಕಾಗ್ರತೆ ಭಂಗಗೊಂಡು ಅಪಘಾತಗಳಾಗುವ ಸಾಧ್ಯತೆಗಳಿವೆ, ಚಾಲಕನ ಏಕಾಗ್ರತೆಯನ್ನು ಕೆಡಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲು ಬಳಸಲೇಬೇಕಾದ ಸಂದರ್ಭ...

ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?

Arshad ಜನ ೧೭ ಬ್ಲಾಗ್ ೧,೨೯೩ ವೀಕ್ಷಣೆಗಳು

ಇಸ್ತ್ರಿ ಮಾಡುವುದು ಎಂದರೆ ಬಿಸಿ ಇಸ್ತ್ರಿಪೆಟ್ಟಿಯನ್ನು ಮೇಜಿನ ಅಥವಾ ನೆಲದ ಮೇಲೆ ಹಾಸಿದ ಚದ್ದರವೊಂದರ ಮೇಲೆ ಬಟ್ಟೆಯ ಮೇಲೆ ಹಾಯಿಸಿ ನಯವಾಗಿಸುವುದು ಎಂದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಆದರೆ ಅದೇ ಕಾರ್ಯವನ್ನು ನೀ...

ದ್ವಿಗುಣ ಹಣ ನೀಡಿದ ಎ.ಟಿ.ಎಂ.- ಪೈಜಾಮಾಗಳಲ್ಲೇ ದೌಡಾಯಿಸಿದ ಜನತೆ

Arshad ಜನ ೧೭ ಬ್ಲಾಗ್ ೧,೦೭೬ ವೀಕ್ಷಣೆಗಳು

ವೆಲ್ಷ್ ಪೂಲ್, ಇಂಗ್ಲೆಂಡ್: ಇಂಗ್ಲೆಂಡಿನ ವೇಲ್ಸ್ ಪ್ರಾಂತ್ರ್ಯಕ್ಕೆ ಸೇರಿದ ವೆಲ್ಷ್ ಪೂಲ್ ಎಂಬ ಪುಟ್ಟ ಪಟ್ಟಣದ ನಾಗರಿಕರಿಗೆ ಜನವರಿ ಹದಿನೈದನೆಯ ರಾತ್ರಿ ಶುಭರಾತ್ರಿಯಾಗಿ ಪರಿಣಮಿಸಿತ್ತು. ಶುಭರಾತ್ರಿಯೆಂದರೆ ಯಾವುದೋ ಹಬ್...

ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು

Arshad ಜನ ೧೩ ಬ್ಲಾಗ್ ೧,೩೧೩ ವೀಕ್ಷಣೆಗಳು

ಕಾಫಿ ಕುಡಿಯುವುದು ಮಾದಕ ಪದಾರ್ಥ ಸೇವನೆಯಂತಲ್ಲ. ಆದರೆ ಕುಡಿಯುವ ಪ್ರಮಾಣ ಹೆಚ್ಚಾದರೆ ಮಾತ್ರ ಪರಿಣಾಮ ವಿರುದ್ಧವಾಗಬಹುದು. ಪ್ರತಿದಿನ ಏಳು ಕಪ್ ಗಳಿಗೆ ಹೆಚ್ಚಿನ ಕಾಫಿ ಸೇವನೆಯಿಂದ ಒಂದು ರೀತಿಯ ಮಿಥ್ಯಾದರ್ಶನ (hallucina...

ನೂರಾನಲವತ್ತು ವರ್ಷ ವಯಸ್ಸಿನ ಲಾಬ್ಸ್ಟರ್ ಕಡಲ ಏಡಿಗೆ ಜೀವದಾನ

Arshad ಜನ ೧೧ ಬ್ಲಾಗ್ ೧,೦೮೫ ವೀಕ್ಷಣೆಗಳು

ಲಾಬ್ಸ್ಟರ್ ಅಥವಾ ಕಡಲ ಏಡಿ ಎಷ್ಟು ವರ್ಷ ಬಾಳಬಹುದು? ಬಲಗೆ ಸಿಕ್ಕಿಬಿದ್ದರೆ ಒಂದು ವರ್ಷ ಮಾತ್ರ. ಆದರೆ ನ್ಯೂಯಾರ್ಕ್ ನಗರದ ಸಿಟಿ ಕ್ರಾಬ್ ಅಂಡ್ ಸೀಫುಡ್ ಎಂಬ ರೆಸ್ಟೋರೆಂಟ್ ಒಂದಕ್ಕೆ ಲಭ್ಯವಾಗಿದ್ದ ಒಂಭತ್ತು ಕೇಜಿ ತೂಕದ ಲ...