ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಕಣ

ಉಚ್ಚಾರಣೆ: aŋkaṇa
ಮೂಲ: Ka. D28

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the space between two columns, timbers or walls of a house; a bay; intercolumniation.

  2. 2.
    noun

    an area approximately 100 sq. ft. or of the building (or that much portion of a building) standing on it.

  3. 3.
    noun

    a certain portion of open ground.

  4. 4.
    noun

    a battle field.

  5. 5.
    noun

    a sliding box in a table or chest of drawers; a drawer.

  6. 6.
    noun

    a perpendicular section of a news paper or magazine; a column.

  7. 7.
    noun

    (bot.) a very small, complex unit of protoplasm, usu. with a nucleus, cytoplasm and an enclosing membrane; a cell.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (arch.) space between two pillars or two beams in a house 2 (inf.) column (of a daily or periodical)

ಕಿಟ್ಟೆಲ್ ನಿಘಂಟು

  1. 1.

    the (small or large) space either between any two posts or pillars in a wall that support the roof, or between any two beams (C.; T.; Tu.). 2, = ಅಂಗಣ Ct. II, 57). 3, a place. (ಸ್ಥಲ, ತಾವು G.). ಆ ಪತ್ರವು ಒನ್ದು ಅಂಕಣದಷ್ಟು ಇರುತ್ತದೆ (B 4, 103). ಅಂಕಣದ ಮನೆ ಆದರೆ ಕೊಂಕಣಿಗನಿಗೆ ಆಗದೆ? (Prv.). ಅಂಕಣದಾಯ. -ಆಯ the measure of an aṅkaṇa (My.). 2, ದಾಯ a line of aṅkaṇas (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನೆಯ ಎರಡು ಕಂಬಗಳ (ತೊಲೆಗಳ) ನಡುವಿನ ಪ್ರದೇಶ.
    2. ಸ್ಥಳ.
    3. ಸೆಳೆಖಾನೆ.
    4. ಪತ್ರಿಕೆಯಲ್ಲಿನ ಉದ್ದ ಸಾಲು.
    5. ಪತ್ರಿಕೆಯಲ್ಲಿ ನಿರ್ದಿಷ್ಟ ವಿಷಯಕ್ಕೆ ಗೊತ್ತುಪಡಿಸಿದ ಜಾಗ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada