ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಕಿಸು

ಉಚ್ಚಾರಣೆ: aŋkisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to smear with an ointment or oil; to anoint.

  2. 2.
    verb

    to make oneself or become clear or easily seen.

  3. 3.
    verb

    to bring another under one's control.

  4. 4.
    verb

    to take into account; to reckon as significant; to count.

  5. 5.
    verb

    (while talking, conversing) to address (a particular person).

  6. 6.
    verb

    to make a mark; to impress with a sign.

  7. 7.
    verb

    to make known to others; to express explicitly; to reveal.

  8. 8.
    verb

    to place, lay, deposit.

  9. 9.
    verb

    to carry on the body; to wear (a dress ornament, etc.).

  10. 10.
    verb

    to praise; to eulogise; to extol.

  11. 11.
    verb

    to regard with respect; to venerate; to revere.

  12. 12.
    verb

    to cause to wear.

  13. 13.
    verb

    to give authoritative instructions to; to direct.

ಕಿಟ್ಟೆಲ್ ನಿಘಂಟು

  1. 1.

    to mark (v. t.), to regard, to look at, to pay attention to. ನನ್ನಿಕೇಶನನ್ ಅಂಕಿಸುತೆ ಕೀರ್ತಿಸಿದರ್ ಅ/?/ಯೊಳು (Bp. 2, 26; see also Bp. 4, 8. 14. 36; 12, 57; 15, 14; 21, 41; 26, 6; 30, 29; 32, 27; 38, 39; 53, 29).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಿ.
    2. ವಶಪಡಿಸಿಕೊಳ್ಳು.
    3. ಎಣಿಸು.
    4. ಲಕ್ಷಿಸು.
    5. ಗುರುತುಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada