ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಕುರಿಸು

ಉಚ್ಚಾರಣೆ: aŋkurisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (sprout) to shoot out; to sprout.

  2. 2.
    verb

    to cause to sprout.

  3. 3.
    verb

    to make known, from the dormant stage; to manifest.

  4. 4.
    verb

    (horripilation) to happen.

  5. 5.
    verb

    to cause horripilation.

  6. 6.
    verb

    to develop oneself well; to prosper; to thrive.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (grow) to sprout, to shoot 2 (birth) þfig.ß to arise, to appear, to manifest ű ಅವಳಲ್ಲಿ ಪ್ರೇಮ ಅಂಕುರಿಸಿದೆ. Love has sprouted in her. 3 (feel) to be horripilated (as the body with joy) ű ಮಗ ಪಾಸಾದುದನ್ನು ಕೇಳಿ ತಂದೆಯ ಮೈ ಅಂಕುರಿಸಿತು. The father’s body was horripilated (with burst of joy) hearing that his son passed the examination. vt. (plant) ⦅caus.⦆to cause to sprout

ಕಿಟ್ಟೆಲ್ ನಿಘಂಟು

  1. 1.

    to sprout; to rise, to arise; to occur, to happen (Śmd. 270; Bp. 1, 11; 25, 2; 32, 11; 44, 26; 49, 24; 50, 78; 51, 7; 56, 12; J. 1, 3; 5, 58; 11, 14; 12, 6). [to effect horripulation. ವೀರಲತಾಂಗಿಯ ಸೋಂಕು ಮೆಯ್ಯೊಳಂಕುರಿಸೆ ನಿರಾಕುಳಂ ಕಳೆದ ನಾಜಿ ಪರಿಶ್ರಮಮಂ ಗುಣಾರ್ಣವಂ Pb. 11, 155].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೊಳಕೆಯಾಗು.
    2. ಚಿಗುರು.
    3. ನವಿರೇಳು.
    4. ಏಳಿಗೆ ಹೊಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada