ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಗವಿಸು

ಉಚ್ಚಾರಣೆ: aŋgavisu
ಮೂಲ: Sk. aṃga- + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to agree; to consent; to concur.

  2. 2.
    verb

    to suppose what seems to one to be probably true; to form or express an opinion; to opine.

  3. 3.
    verb

    to strongly long for; to desire.

  4. 4.
    verb

    to receive; to take something that is offered; to accept.

  5. 5.
    verb

    to attempt; to endeavour; to try.

  6. 6.
    verb

    to fall upon; to attack; to rush against.

  7. 7.
    verb

    to come face to face in opposition.

  8. 8.
    verb

    to be in harmony with; to get on together.

  9. 9.
    verb

    to join together; to assemble.

  10. 10.
    verb

    to publish; to announce aloud; to proclaim.

  11. 11.
    verb

    to think over; to cogitate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (agree) to consent, to agree, to accept, to accede to, to concur 2 (wish) to desire, to wish 3 (get) to receive 4 (attack) to pounce upon (as a carnivorous animal), to seize《a fort》

ಕಿಟ್ಟೆಲ್ ನಿಘಂಟು

  1. 1.

    = ಅಂಗಯ್ಸು to come together, to join, to meet, to crowd (v. — to lay hold of, to seize; to concern one's self in (Mhr. ಅಂಗಾವಿಣೇಂ to embrace). [ಅಂಗಕ್ಕೆ ಲಿಂಗಾಚಾರವಲ್ಲದೆ ಅಂಗಕ್ರೀಯೆಂಬುದನು ಅಂಗವಿಸರು ನೋಡಾ Cv. 90, 472]. ಇನಿತು ಇನಿತು ನೆನಪುಗಳಂಗವಿಪ ತಮ ತಮ್ಮ ಪವಣಿಯ ನುಡಿಗಡಣೆಯಿನ್ದ ವಿನುತಿಸುವಡೆ ಅದು ಕೊ/?/ತೆ, ಅಲ್ಲಾ? (Bp. 7, 10). ಲಿಂಗವನ್ತನ ಬರವಿಗೆ ಅವರುಗಳ್ ಅಡ್ಡಗಟ್ಟಿ ಇರಲು, ತುಂಗ ವಿಕ್ರಮನ್ ಅಯ್ಸ/?/ಲಿ ವಸ್ತ್ರಂಗಳಂ ಪೊತ್ತು, ಅಯ್ತರುತ ನೆರದು ಅಂಗವಿಸಿ ಬಪ್ಪವರನ್ ಆ ಮದದಾನೆಯಂ ಕಣ್ಡು (21, 39). ಮುನ್ನಿನ ಕರ್ಮಕ್ಕೆ ಇನ್ನು ಆರ್ ಅಂಗವಿಸುವವರು? (45, 40). ಅದಕೆ ಅಂಗವಿಸಿ, ದಯಗೆಟ್ಟು (55, 15). ಹಿಂಗದೆ ಆ ಭುಕ್ತಾವಶೇಷವನ್ ಅಂಗವಿಸಿ, ಮೊಗಮೊಗದು (56, 12). see C. Bp. 37, 49; V. 39, 23.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಪ್ಪು.
    2. ಬಯಸು.
    3. ಸ್ವೀಕರಿಸು.
    4. ಪ್ರಯತ್ನಿಸು.
    5. ಸಾರು.
    6. ಮೇಲೆ ಬೀಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada